Advanced Search
Welcome to Anuvada Sampada Repository

ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಭಾಷೆ ಕಲಿಸಲು ಶಿಕ್ಷಕರ ಸಿದ್ಧತೆ

ರಘುನಾಥ್, ಪ್ರೇಮ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಭಾಷೆ ಕಲಿಸಲು ಶಿಕ್ಷಕರ ಸಿದ್ಧತೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Teacher Preparation for Teaching Language in Elementary Schools.pdf

Download (271kB)

Introduction

ಈ ಲೇಖನದಲ್ಲಿ ಮೊದಲಿಗೆ ಭಾಷೆಯ ಮಹತ್ವವನ್ನು ಕುರಿತು ಹೇಳಲಾಗಿದೆ. ಇಂದು ಭಾರತದಲ್ಲಿ ಮಾತೃಭಾಷೆಯ ಸ್ಥಾನ ಎರಡನೆ ಭಾಷೆಗೆ ತಳ್ಳಲ್ಪಟ್ಟಿದೆ. ಅಂದರೆ ಇಂಗ್ಲಿಷ್ ಗೆ ಮಹತ್ವ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲೇಖಕಿ ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿದರೂ ಅದನ್ನು ಕಲಿಯಲೇಬೇಕಾದ ಒತ್ತಡ ಉಂಟಾಗಿರುವ ಕಾರಣ ಇಂಗ್ಲೀಷಿನ ಬೋಧನೆಗೆ ಕೆಲವು ಸರಳ ಮಾರ್ಗಗಳನ್ನು ಲೇಖಕಿ ಇಲ್ಲಿ ಪ್ರಸ್ತುತಪಡಿಸುತ್ತಾರೆ.

Item Type: Article
Discipline: Language Education
Programme: University Publications > Learning Curve
Title(English): Teacher Preparation for Teaching Language in Elementary Schools
Creators(English): Prema Raghunath
Publisher: Azim Premji University
Journal or Publication Title(English): Azim Premji University Learning Curve
Contributors: Translator: Nagamani S N; Reviewer: Ganesh Hiriyanniah; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/974
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.