Advanced Search
Welcome to Anuvada Sampada Repository

ಕಲಿಸುವುದೊಂದು ಕಲೆ , ವಿಜ್ಞಾನವಲ್ಲ

ನಟರಾಜನ್, ಸೀತಾಲಕ್ಷ್ಮಿ ಕಲಿಸುವುದೊಂದು ಕಲೆ , ವಿಜ್ಞಾನವಲ್ಲ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Teaching is an Art, Not a Science.pdf

Download (334kB)

Introduction

ಪ್ರಸ್ತುತ ಲೇಖನ ಏಂಜೆಲಾʼ ಸ್ ಆಶಸ್ ಎಂಬ ಪುಸ್ತಕದ ಲೇಖಕರಾದ, ಪುಲಿಟ್ಝರ್ ಪ್ರಶಸ್ತಿ ವಿಜೇತ ಫ್ರಾಂಕ್ ಮ್ಯಾಕ್ ಕೋರ್ಟ್ ಅವರ ಆತ್ಮಕಥೆಯ ರೂಪದ ಕಥಾನಕವಾದ "ಟೀಚರ್ ಮ್ಯಾನ್" ಎಂಬ ಪುಸ್ತಕದ ವಿಮರ್ಶೆಯಾಗಿದೆ. ತಮ್ಮ ಅಸಾಂಪ್ರದಾಯಿಕ ವಿಧಾನಗಳು, ಹಾಗು ಮುಕ್ತ ನಿಲುವುಗಳಿಂದ ಹೇಗೆ ಮ್ಯಾಕ್ ಕೋರ್ಟ್ ಅವರು ಒಬ್ಬ ಯಶಸ್ವಿ ಇಂಗ್ಲಿಷ್ ಶಿಕ್ಷಕರಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಹಾಗು ಅವರ ಬೋಧನಾ ಕ್ರಮಕ್ಕೂ ರಚನಾತ್ಮಕ ವಿಧಾನಗಳಿಗೂ ಇರುವ ಸಾಮ್ಯತೆಯನ್ನು ಸೀತಾಲಕ್ಷ್ಮಿ ಅವರು ಸೊಗಸಾಗಿ ನಿರೂಪಿಸಿದ್ದಾರೆ

Item Type: Article
Discipline: Language Education
Programme: University Publications > Learning Curve
Title(English): Teaching is an Art, Not a Science
Creators(English): Sitalakshmi Natarajan
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde; Reviewer: Ganesh Hiriyanniah; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/979
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.