Advanced Search
Welcome to Anuvada Sampada Repository

ಮೂರು ಭಾಷೆಗಳು ಮೂರು ಮಾದರಿಗಳು

ಶ್ರೀವತ್ಸ, ಅಶ್ವಿನ್ ಮೂರು ಭಾಷೆಗಳು ಮೂರು ಮಾದರಿಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Three Languages, Three Paradigms.pdf

Download (220kB)

Introduction

ಶ್ರೀ ಅಶ್ವಿನ್‌ ಎಂಬ ವಿದ್ಯಾರ್ಥಿ ತನ್ನ ಭಾಷಾ ಕಲಿಕೆಯ ಅನುಭವವನ್ನು ಹೇಳಿಕೊಂಡಿದ್ದಾನೆ. ಅಮೆರಿಕಾದಲ್ಲೇ ಹುಟ್ಟಿ ಬೆಳೆದಿರುವ ಅಶ್ವಿನ್‌ ಇಂಗ್ಲೀಷ್‌, ಜಪಾನೀಸ್‌ ಮತ್ತು ತಮಿಳು ಭಾಷೆಗಳನ್ನು ಬಲ್ಲವರು. ಈ ಮೂರು ಭಾಷೆಗಳೊಂದಿಗಿನ ತನ್ನ ಒಡನಾಟವನ್ನು, ತನ್ನ ಕಲಿಕಾ ಪ್ರಯೋಗಗಳನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳನ್ನು, ಸಂಚಯವಾಗುವ ಜ್ಞಾನವನ್ನು ಕುರಿತು ವಿವರಿಸಿದ್ದಾರೆ. ಮಾತ್ರವಲ್ಲ, ಇನ್ನೂ ಹೆಚ್ಚಿನ ಭಾಷೆಗಳನ್ನು ಕಲಿಯಲು ಬೇಕಾದ ಸಾಮರ್ಥ್ಯಗಳನ್ನು ಹೇಗೆ ಈ ಭಾಷಾ ಪ್ರೌಢಿಮೆ ನೀಡಬಲ್ಲದು ಎಂಬುದನ್ನು ಸಹ ವಿವರಿಸಿದ್ದಾರೆ. ಭಾಷಾ ಕಲಿಕೆ ತರಗತಿ ಕೋಣೆಯೊಳಗೆ ನಡೆದಾಗ ಉಂಟಾಗಬಹುದಾದ ಕೊರತೆಗಳನ್ನು ಪರಿಚಯಿಸಿದ್ದಾರೆ. ಒಂದು ಭಾಷಾ ಪರಿಸರದ ಮಧ್ಯೆ ಬೆಳೆಯದೆ ಹೋದಾಗ ನಮ್ಮ ಭಾಷಾ ಕಲಿಕೆ ಹೇಗೆ ಕುಂಠಿತವಾಗುತ್ತದೆ ಎಂಬುದನ್ನು ಸಹ ವಿವರಿಸಿದ್ದಾರೆ.

Item Type: Article
Discipline: Language Education
Programme: University Publications > Learning Curve
Title(English): Three Languages, Three Paradigms
Creators(English): Ashvin Srivatsa
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde; Reviewer: Ganesh Hiriyanniah; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/999
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.