Advanced Search
Welcome to Anuvada Sampada Repository

ಸತತ ನೈಸರ್ಗಿಕ ಸಂಖ್ಯೆಗಳ ಮೊತ್ತ

ಟಿಟಸ್, ಸ್ನೇಹ and ಸರ್ಕಾರ್, ಸ್ವಾತಿ ಸತತ ನೈಸರ್ಗಿಕ ಸಂಖ್ಯೆಗಳ ಮೊತ್ತ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Sums of Consecutive Natural Numbers.pdf
Available under License Creative Commons Attribution Non-commercial Share Alike.

Download (343kB)

Introduction

ಈ ಲೇಖನವು ಯಾವ ಸಂಖ್ಯೆಗಳನ್ನು ಕ್ರಮಾನುಗತ ಸ್ವಾಭಾವಿಕ ಸಂಖ್ಯೆಗಳ ಮೊತ್ತವನ್ನಾಗಿ ಬರೆಯಬಹುದು ಅಥವಾ ಬರೆಯಲಾಗದು ಎಂಬುದರ ಸರಳ ತನಿಖೆ ನಡೆಸಿ, ದತ್ತ ಸಂಖ್ಯೆಯು ಯಾವ ಬಗೆಯ ಅಪವರ್ತನ ಹೊಂದಿದೆ ಎಂಬುದರ ಆಧಾರದ ಮೇಲೆ ಉತ್ತರ ಕಂಡುಕೊಳ್ಳುತ್ತದೆ. ಸಮಸ್ಯೆಯನ್ನು ಚಾಕ್ಷುಷೀಕರಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಯಾವ ರೀತಿಯ ಸಹಾಯ ಒದಗಬಹುದು ಎಂಬ ವಿಚಾರವೂ ಪೂರಕವಾಗಿ ಬಂದಿದೆ. ಸಂಖ್ಯೆಯೊಂದನ್ನು ಹೀಗೆ ಪ್ರತಿನಿಧಿಸುವಾಗ ಅದರಲ್ಲಿನ ಪದಗಳ ಸಂಖ್ಯೆಯ ಬಗ್ಗೆಯೂ ಲೇಖನವು ಚರ್ಚಿಸುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Sums Of Consecutive Natural Numbers
Creators(English): Sneha Titus, Swati Sircar
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1225
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.