ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಕಲಿಸುವುದು : ಅನುಕ್ರಮವಾಗಿಯೋ ಅಥವಾ ಏಕಕಾಲಿಕವಾಗಿಯೋ?
ಬುಟೋಲಿಯಾ, ನಿಶಾ and ಮೆನನ್, ಶೈಲಜಾ and ದಾಸ್, ಹರ್ಷಿತಾ ವಿ. (2019) ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಕಲಿಸುವುದು : ಅನುಕ್ರಮವಾಗಿಯೋ ಅಥವಾ ಏಕಕಾಲಿಕವಾಗಿಯೋ? Other. Early Literacy Initiative/Tata Institute of Social Sciences.
Fulltext Document
Teaching Listening, Speaking, Reading and Writing.pdf Download (564kB) |
Introduction
ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ಶಿಕ್ಷಕರು ಆಲಿಸುವುದು (L), ನಂತರ ಮಾತನಾಡುವುದು (S), ತದನಂತರ ಓದುವುದು (R) ಮತ್ತು ಕೊನೆಯದಾಗಿ, ಬರೆಯುವುದು (W) ಇವೆಲ್ಲವನ್ನೂ (LSRW ಸಾಮರ್ಥ್ಯಗಳು) ಏಕಕಾಲಕ್ಕೆ ಕಲಿಸಬೇಕೆ ಅಥವಾ ಅನುಕ್ರಮವಾಗಿ ಕಲಿಸಬೇಕೆ ಎನ್ನುವುದನ್ನು ಈ ಲೇಖನವು ಚರ್ಚಿಸುತ್ತದೆ. ಅನುಕ್ರಮವಾಗಿ ಕಲಿಸುವುದಕ್ಕಿಂತ ಏಕಕಾಲಕ್ಕೆ ಅವುಗಳನ್ನು ಕಲಿಸುತ್ತ ಹೋಗುವುದು ಉತ್ತಮ ಎನ್ನುವುದನ್ನು ಹೇಳುತ್ತ ಈ ಲೇಖನವು LSRW ಸಾಮರ್ಥ್ಯಗಳಿಗೆ ಸಂಕೇತೀಕರಣವು ಆಧಾರ, ಹಾಗೂ ಮಕ್ಕಳ ಮೂಲ ಭಾಷಾ ಬೆಳವಣಿಗೆಯು ಹೇಗೆ ಅರ್ಥ ಗ್ರಹಿಕೆ ಮತ್ತು ಸಂಕೇತಗಳ ಬಳಕೆಗಳನ್ನು ಒಳಗೊಳ್ಳುತ್ತದೆ ಎನ್ನುವುದನ್ನು ವಾಸ್ತವ ಬದುಕಿನ ಕೆಲವು ಉದಾಹರಣೆಗಳ ಮೂಲಕ ವಿವರಿಸುತ್ತದೆ.
Item Type: | Monograph (Other) |
---|---|
Discipline: | Curriculum and Pedagogy in Language Education |
Programme: | Postgraduate Programmes > MA in Education |
Title(English): | Teaching Listening, Speaking, Reading and Writing: Sequential or Simultaneous? |
Creators(English): | Nisha Butoliya Shailaja Menon & Harshita V. Das |
Publisher: | Early Literacy Initiative/Tata Institute of Social Sciences |
Contributors: | Translator: Gayathri Krishnamurthy; Reviewer: Prajna L S; Copy Editor: Shailaja G P |
URI: | http://anuvadasampada.azimpremjiuniversity.edu.in/id/eprint/1226 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.