ಜೀವ ವಿಜ್ಞಾನದ ಸಂಶೋಧನೆಯ ಕಾರ್ಮಿಕ ಕುದುರೆಗಳು : ‘ಮಾದರಿ ಜೀವಿಗಳು’
ತ್ರಿವೇದಿ, ದೀಪ್ತಿ ಜೀವ ವಿಜ್ಞಾನದ ಸಂಶೋಧನೆಯ ಕಾರ್ಮಿಕ ಕುದುರೆಗಳು : ‘ಮಾದರಿ ಜೀವಿಗಳು’ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)
Fulltext Document
Workhorses of biology research model organisms.pdf Available under License Creative Commons Attribution Non-commercial Share Alike. Download (216kB) |
Introduction
ಎರಡು ಶತಮಾನಗಳ ಆಧುನಿಕ ವಿಜ್ಞಾನದ ಇತಿಹಾಸದಲ್ಲಿ, ಮಾದರಿ ಜೀವಿಗಳು ಮಾನವ ಶರೀರ ಕ್ರಿಯಾ ವಿಜ್ಞಾನ, ಜೀವಕೋಶ ವಿಜ್ಞಾನ ಮತ್ತು ರೋಗಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ತಮ್ಮ ಕೊಡುಗೆಯನ್ನು ನೀಡಿವೆ. ಅಂದರೆ ಮಾದರಿ ಜೀವಿಗಳೆಂದರೆ ಏನು? ಅವು ಯಾವ ಶೋಧಗಳಿಗೆ ತಮ್ಮ ಕೊಡುಗೆ ನೀಡಿವೆ? ಇವುಗಳ ಮಿತಿ ಏನು ಮತ್ತು ಸಂಬಂಧಿಸಿದ ನೈತಿಕತೆಯ ಆಯಾಮಗಳೇನು?
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Workhorses of biology research: model organisms |
Creators(English): | Deepti Trivedi |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Sudha S; Reviewer: Chandrika Thayalur |
URI: | http://anuvadasampada.azimpremjiuniversity.edu.in/id/eprint/1268 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.