ಶಿಕ್ಷಕ ಶಿಕ್ಷಕರನ್ನು ಸಬಲೀಕರಿಸುವುದು
ರಾಮಚಂದ್, ಮೈಥಿಲಿ (2018) ಶಿಕ್ಷಕ ಶಿಕ್ಷಕರನ್ನು ಸಬಲೀಕರಿಸುವುದು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
Fulltext Document
Empowering Teacher Educators.pdf Available under License Creative Commons Attribution Non-commercial Share Alike. Download (74kB) |
Introduction
ಈ ಲೇಖನವು ಶಿಕ್ಷಕ-ಶಿಕ್ಷಕರ ಬಗ್ಗೆ ಕೇಂದ್ರಿಕೃತವಾಗಿದೆ. ಇಲ್ಲಿ ಲೇಖಕರು 2012-13 ರಲ್ಲಿ ಕರ್ನಾಟಕದ ಎಸ್ಸಿಇಆರ್ಟಿ ನೀಡುವ ಡಿಪ್ಲೊಮಾ- D.El.Ed ಕಾರ್ಯಕ್ರಮದ ಪಠ್ಯಕ್ರಮ ಸುಧಾರಣೆ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಶಿಕ್ಷಕ-ಶಿಕ್ಷಕರ ತಯಾರಿಕೆ ಮತ್ತು ಅವರ ನಡವಳಿಕೆಯಲ್ಲಿನ ಸಮಸ್ಯೆಯ ಮನೋಭಾವದ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲಾಗಿದೆ. ಶಿಕ್ಷಕರ ಶಿಕ್ಷಣದಲ್ಲಿ ಪ್ರಚಲಿತದಲ್ಲಿರುವ ನಂಬಿಕೆಗಳು ಮತ್ತು ಆಚರಣೆಗಳ ಆಳವಾದ ವಿಶ್ಲೇಷಣೆಯಾಗಬೇಕು ಎಂದು ಅವರು ಸಲಹೆ ನೀಡುತ್ತಾರೆ.ಶಿಕ್ಷಕ-ಶಿಕ್ಷಣವು ಹೆಚ್ಚು ಕಲ್ಪನಾಶೀಲ ಮತ್ತು ದೂರದೃಷ್ಟಿಯಿಂದ ಕೂಡಿರಬೇಕು, ಇದರಿಂದ ವಿವಿಧ ಹಿನ್ನೆಲೆಯ ಜನರನ್ನು ಸಹ ಈ ವೃತ್ತಿಯತ್ತ ಸೆಳೆಯಲು ಪ್ರೋತ್ಸಾಹಿಸಬಹುದು.
Item Type: | Article |
---|---|
Discipline: | Teachers - Education |
Programme: | University Publications > Learning Curve |
Title(English): | Empowering Teacher Educators |
Creators(English): | Mythili Ramchand |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Sahana Hegde; Reviewer: Janardhana C S |
URI: | http://anuvadasampada.azimpremjiuniversity.edu.in/id/eprint/2256 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.