ತರಗತಿಯೊಳಗೆ ಮಕ್ಕಳ ಭಾಷೆಗಾಗಿ ಜಾಗವನ್ನು ರಚಿಸುವುದು
ಸಿನ್ಹಾ, ಶುಚಿ (2017) ತರಗತಿಯೊಳಗೆ ಮಕ್ಕಳ ಭಾಷೆಗಾಗಿ ಜಾಗವನ್ನು ರಚಿಸುವುದು Other. Early Literacy Initiative, Tata Institute of Social Sciences.
Fulltext Document
Creating Spaces for Child's Language Within the Classroom.pdf Available under License Creative Commons Attribution Non-commercial Share Alike. Download (289kB) |
Introduction
ಈ ಲೇಖನವು ಭಾರತೀಯ ತರಗತಿ ಕೊಠಡಿಗಳಲ್ಲಿನ ಭಾಷೆಗಳ ಬಹುಸಂಖ್ಯತತೆ ಮತ್ತು ಅವುಗಳನ್ನು ತರಗತಿಯ ಸಂಪನ್ಮೂಲವಾಗಿ ಹೇಗೆ ಅತ್ಯುತ್ತಮವಾಗಿ ಬಳಸಲಾಗುತ್ತಿಲ್ಲ ಎಂಬುದರ ಕುರಿತು ಸೂಚಿಸುತ್ತದೆ. ಕೆಲವೊಮ್ಮೆ, ಅಲ್ಪಸಂಖ್ಯಾತ ಭಾಷೆಯನ್ನು ಮಾತನಾಡುವವರು ತಾರತಮ್ಯವನ್ನು ಎದುರಿಸುತ್ತಾರೆ ಮತ್ತು ಭಾಷೆ ಆಧಾರಿತ ನಿರಾಕರಣೆಯಿಂದ ಶಿಕ್ಷಣ ವ್ಯವಸ್ಥೆಯಿಂದ ಹೊರಹಾಕಬಹುದು. ವಿದ್ಯಾರ್ಥಿಗಳು ತಾವು ಎಲ್ಲರಂತೆಯೇ ಒಂದು ಎಂಬ ಭಾವನೆ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ಈ ಲೇಖನವು ತರಗತಿಗಳಲ್ಲಿ ಬಹುಭಾಷಾವಾದವನ್ನು ಉತ್ತೇಜಿಸುವ ವಿಧಾನಗಳನ್ನು ಸೂಚಿಸುತ್ತದೆ.
Item Type: | Monograph (Other) |
---|---|
Discipline: | Curriculum and Pedagogy in Language Education |
Programme: | Postgraduate Programmes > MA in Education |
Title(English): | Creating Spaces for Child's Language Within the Classroom |
Creators(English): | Shuchi Sinha |
Publisher: | Early Literacy Initiative, Tata Institute of Social Sciences |
URI: | http://anuvadasampada.azimpremjiuniversity.edu.in/id/eprint/2364 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.