Advanced Search
Welcome to Anuvada Sampada Repository

ಜೇಡಗಳು: ನಮ್ಮ ನಡುವೆಯೇ ಇರುವ ನೇಕಾರರು ಮತ್ತು ಹೊಂಚು ಬೇಟೆಗಾರರು

ಕಪೂರ್‌, ವೀಣಾ and ಉಮಾ, ದಿವ್ಯಾ (2022) ಜೇಡಗಳು: ನಮ್ಮ ನಡುವೆಯೇ ಇರುವ ನೇಕಾರರು ಮತ್ತು ಹೊಂಚು ಬೇಟೆಗಾರರು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (4). 81 -92.

[img] Fulltext Document
Spiders The Weavers and Stalkers Amongst Us.pdf

Download (631kB)

Introduction

ಅವು ಚಿಕ್ಕದಾಗಿರಬಹುದು, ಆದರೆ ನಮ್ಮಂತೆಯೇ ಜೇಡದ ಜೀವನದಲ್ಲಿ ತುಂಬ ಕೌತುಕದ ಅಂಶಗಳಿರುತ್ತವೆ. ಜೇಡಗಳು ತಮ್ಮ ಬಲೆಗಳನ್ನು ಎಲ್ಲಿ ಕಟ್ಟಬೇಕು ಮತ್ತು ಆಹಾರವನ್ನು ಹೇಗೆ ಹುಡುಕಬೇಕು ಎಂದು ನಿರ್ಧರಿಸಬೇಕು. ತಮ್ಮ ಶತೃಗಳಿಂದ ಹೇಗೆ ಪಾರಾಗಬೇಕು , ಸಂಗಾತಿಯನ್ನು ಹೇಗೆ ಹುಡುಕಬೇಕು ಮತ್ತು ತಮ್ಮ ಮರಿಗಳ ಪಾಲನೆಯನ್ನುಹೇಗೆ ಮಾಡಬೇಕು ಎಂದು ನೋಡಬೇಕು. ಕುತೂಹಲವೇ? ಜೇಡಗಳ ಮನೋಹರ ಪ್ರಪಂಚವನ್ನು ನಮ್ಮ ಜೊತೆ ಕಂಡುಹಿಡಿಯಿರಿ.

Item Type: Article
Discipline: Science Education
Programme: University Publications > i wonder...
Title(English): The Weavers And Stalkers Amongst Us
Creators(English): Vena Kapoor & Divya Uma
Publisher: Azim Premji University
Journal or Publication Title(English): i wonder Rediscovering School Science
Contributors: Translator: Sudha; Reviewer: Chandrika Thayalur
Related URLs:
URI: http://anuvadasampada.azimpremjiuniversity.edu.in/id/eprint/2472
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.