Advanced Search
Welcome to Anuvada Sampada Repository

ಮೂಲಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವಲ್ಲಿ ಸಂಖ್ಯಾ ಮೌಲ್ಯದ ಪಾತ್ರ

ಪುನೀತ್, ಎಸ್. ಮೂಲಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವಲ್ಲಿ ಸಂಖ್ಯಾ ಮೌಲ್ಯದ ಪಾತ್ರ In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಮೂಲಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವಲ್ಲಿ ಸಂಖ್ಯಾ ಮೌಲ್ಯದ ಪಾತ್ರ.pdf

Download (473kB)

Introduction

ಗಣಿತದಲ್ಲಿ ಮೂಲಕ್ರಿಯೆಗಳನ್ನು ಮಕ್ಕಳಿಗೆ ಹೇಳಿಕೊಡುವುದು ಒಂದು ಸವಾಲೇ ಸರಿ. ಅದಕ್ಕಾಗಿ ಹಲವು ಸಾಂಪ್ರದಾಯಿಕ ವಿಧಾನಗಳು ಇವೆ. ಆದರೆ ಈ ರೀತಿಯಾಗಿ ಕಲಿತ ಮಕ್ಕಳು ಪ್ರಾಯೋಗಿಕ ಸನ್ನಿವೇಶಗಳಲ್ಲಿ ಯಶಸ್ವಿಯಾಗಿ ಗಣೀತೀಕರಿಸಲು ಕಷ್ಟ ಪಡುತ್ತಾರೆ. ಸಂಖ್ಯೆಯ ಮೌಲ್ಯ ಮತ್ತು ಸಂಖ್ಯಾ ಸಂಯೋಜನೆಯ ಪ್ರಾವಿಣ್ಯತೆ ಹೊಂದಿದ್ದರೆ ಮೂಲಕ್ರಿಯೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು ಎಂದು ಹಲವು ಸಂಶೋಧನೆಗಳು ಹೇಳುತ್ತವೆ. ಇದನ್ನು ಆಧಾರವಾಗಿಟ್ಟುಕೊಂಡು, ಕೃಷ್ಣರಾಜಪೇಟೆ ತಾಲ್ಲೂಕಿನ 80 ಶಾಲೆಯ ಶಿಕ್ಷಕರು ಮತ್ತು ಅವರ ಮಕ್ಕಳೊಂದಿಗೆ ನಡೆದ ಪ್ರಕ್ರಿಯೆ, ಅನುಭವ ಮತ್ತು ಫಲಿತಗಳ ಮೇಲಿನ ಅಂಶಗಳನ್ನು ಈ ಲೇಖನವು ವಿವರಿಸುತ್ತದೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2577
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.