Advanced Search
Welcome to Anuvada Sampada Repository

ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು

ಪ್ರದೀಪ್, ಸರಯೂ and ಪ್ರದೀಪ್, ಸಿ. ಆರ್. ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಗಣಿತಕ್ಕೆ ಪುರಾತನ ಭಾರತದ ಕೆಲವು ಕೊಡುಗೆಗಳು.pdf

Download (199kB)

Introduction

ದಶಮಾಂಶ ಮತ್ತು ಸ್ಥಾನಬೆಲೆಯ ಪರಿಕಲ್ಪನೆಗಳು ಪುರಾತನ ಭಾರತದ ಅತ್ಯಂತ ಜನಪ್ರಿಯ ಕೊಡುಗೆಗಳಾಗಿದ್ದರೂ, ಇಲ್ಲಿ ವರ್ಗೀಯ ಸಮೀಕರಣದ ಪರಿಹಾರ, ತ್ರಿಕೋನಮಿತಿಯ ಅನುಪಾತಗಳನ್ನು ಫಂಕ್ಷನ್ ಆಗಿ ಪರಿಗಣಿಸಿರುವುದು, ಸಂಖ್ಯಾತ್ಮಕ ಗಣಕಗಳು, ಚಕ್ರೀಯ ಚತುರ್ಭುಜಗಳು, ಅನಂತದ ಪರಿಕಲ್ಪನೆಗಳು, ಪೆಲ್ಲ್ನ ಸಮೀಕರಣ, ತ್ರಿಕೋನಮಿತಿಯ ಸಮಸಂಗತಿಗಳು, ಸೈನ್‍ನ ಅಂದಾಜು ಬೆಲೆ, ಕೋಷ್ಟಕಗಳು ಮತ್ತು ಜ್ಯಾಮಿತಿಯೊಂದಿಗೆ ಅದರ ಸಂಬಂಧಗಳು, ಕಲನಶಾಸ್ತ್ರ ಇವೇ ಮುಂತಾದ ಹತ್ತು ಹಲವು ಗಣಿತ ಪ್ರಾಕಾರಗಳಲ್ಲಿ ಭಾರತೀಯ ಗಣಿತಜ್ಞರು ಸಾಕಷ್ಟು ಪರಿಣಿತಿ ಹೊಂದಿದ್ದರು ಎಂಬುದಾಕ್ಕೆ ಪುರಾವೆಗಳಿವೆ. ಈ ಪ್ರಬಂಧದಲ್ಲಿ ಗಣಿತಕ್ಕೆ ಪುರಾತನ ಭಾರತದ ಪ್ರಮುಖ ಕೊಡುಗೆಗಳ ಸ್ಥೂಲ ಚಿತ್ರಣವನ್ನು ನೀಡಲಾಗಿದೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2583
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.