Advanced Search
Welcome to Anuvada Sampada Repository

ಇತಿಹಾಸ ಸ್ಮಾರಕಗಳಲ್ಲಿ ಗಣಿತ

ಗಂಗಾಧರ, ಕೆ. ಜಿ ಇತಿಹಾಸ ಸ್ಮಾರಕಗಳಲ್ಲಿ ಗಣಿತ In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಇತಿಹಾಸ ಸ್ಮಾರಕಗಳಲ್ಲಿ ಗಣಿತ.pdf

Download (1MB)

Introduction

ಇತಿಹಾಸದ ಅಧ್ಯಯನದಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ತುಂಬಾ ದೊಡ್ಡದು. ದೇವಾಲಯ, ಕೋಟೆ-ಕೊತ್ತಲ, ಶಾಸನ, ಮಸೀದಿ, ಚರ್ಚು, ಅರಮನೆಗಳ ಅವಶೇಷ, ಕಾಲುವೆ, ಕೆರೆ-ಬಾವಿ ಇತ್ಯಾದಿಗಳಿಗೆ ಇತಿಹಾಸಕಾರರು ತುಂಬ ಮಹತ್ವ ನೀಡಿ ಅಧ್ಯಯನ ಮಾಡುತ್ತಾರೆ. ಇದರೊಂದಿಗೆ, ಈಗ ಈ ಸ್ಮಾರಕಗಳನ್ನು ಇನ್ನೂ ಬೇರೆ ಬೇರೆ ದೃಷ್ಟಿಗಳಿಂದ ಅಧ್ಯಯನ ಮಾಡುವ ಸಾಧ್ಯತೆಗಳಲ್ಲಿ ಒಂದಾದ “ಐತಿಹಾಸಿಕ ಸ್ಮಾರಕಗಳಲ್ಲಿ ಗಣಿತಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು” ಎಂಬುದನ್ನು ಈ ಲೇಖನವು ಒಳಗೊಂಡಿದೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2586
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.