Advanced Search
Welcome to Anuvada Sampada Repository

ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು

ನಿತಿನ್ ಶಾಸ್ತ್ರಿ, ಅಮೃತಾ ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಶಾಲಾಗಣಿತ ಶಿಕ್ಷಣದಲ್ಲಿ ಭಾಷಾ ಬಳಕೆಯಿಂದ ಆಗುತ್ತಿರುವ ಗೊಂದಲಗಳು ಮತ್ತು ಅದಕ್ಕೆ ಪರಿಹಾರಗಳು.pdf

Download (57kB)

Introduction

ಭಾಷೆಯು ವಿಷಯದ ಅಭಿವ್ಯಕ್ತಿಗೆ ಬಳಕೆಯಾಗುವ ಅತ್ಯಂತ ವ್ಯವಸ್ಥಿತ, ವೈಜ್ಞಾನಿಕ ಮಾಧ್ಯಮ. ಆದ್ದರಿಂದ ಒಂದು ಗಣಿತೀಯ ವ್ಯಾಖ್ಯೆಯನ್ನೋ ಅಥವಾ ಹೇಳಿಕೆಯನ್ನೋ ಅರ್ಥಮಾಡಿಕೊಳ್ಳಲು ಅದರ ವಿಶ್ಲೇಷಣೆ ಅತಿ ಅಗತ್ಯ. ಆದರೆ ಹಲವಾರು ಪರಿಕಲ್ಪನೆಗಳನ್ನು ಅರ್ಥ ಮಾಡಿಸುವಾಗ ನಾವು ಉಪಯೋಗಿಸುತ್ತಿರುವ ಪದಗಳು ಯಾವ ರೀತಿಯಾಗಿ ಮಕ್ಕಳಲ್ಲಿ ಗೊಂದಲವನ್ನು ಉಂಟುಮಾಡುತ್ತವೆ, ಎಂಬುದನ್ನು ಉದಾಹರಣೆಯೊಂದಿಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ಗಣಿತದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಸಂದರ್ಭದಲ್ಲಿನ ಕ್ಲಿಷ್ಟತೆಯನ್ನು ಮಗುವಿನ ವಯೋಮಾನದಲ್ಲಿ ನಿಂತು ಆಲೋಚಿಸುವುದರ ಜೊತೆಗೆ ವಿಷಯದಲ್ಲಿ ಇರುವ ಸಹಜ ಸ್ಪಷ್ಟತೆ ಮತ್ತು ನಿಖರತೆಗಳಿಗೆ ಘಾಸಿಯಾಗದಂತೆಯೂ ನೋಡಿಕೊಳ್ಳುವುದು ಗಣಿತ ಶಿಕ್ಷಕರ ಜವಾಬ್ದಾರಿ ಎಂದು ಲೇಖಕರು ವಾದಿಸುತ್ತಾರೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2592
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.