Advanced Search
Welcome to Anuvada Sampada Repository

ಸಾಂಕ್ರಾಮಿಕ ಸಂದರ್ಭದಲ್ಲಿ ಗಣಿತ ವಿಷಯದ ಆನ್‌ಲೈನ್ ಬೋಧನೆಯಲ್ಲಿನ ಕಲಿವಿನ ಫಲ

ಗಿರಿಜಾ, ಎಂ. ಪಿ and ಜೋಸ್, ನೀತಾ ಸಾಂಕ್ರಾಮಿಕ ಸಂದರ್ಭದಲ್ಲಿ ಗಣಿತ ವಿಷಯದ ಆನ್‌ಲೈನ್ ಬೋಧನೆಯಲ್ಲಿನ ಕಲಿವಿನ ಫಲ In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಸಾಂಕ್ರಾಮಿಕ ಸಂದರ್ಭದಲ್ಲಿ ಗಣಿತ ವಿಷಯದ ಆನ್_ಲೈನ್ ಬೋಧನೆಯಲ್ಲಿನ ಕಲಿವಿನ ಫಲ.pdf

Download (957kB)

Introduction

ಕೋವಿಡ್-19 ರ ಕಾರಣದ ಲಾಕ್-ಡೌನ್ ಪರಿಣಾಮದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಶೈಕ್ಷಣಿಕ ಅಂತರವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಐಟಿ ಫಾರ್ ಚೇಂಜ್ (ಐಟಿಎಫ್‍ಸಿ) ಸಂಸ್ಥೆಯು 2014 ರಿಂದ ಅನುಷ್ಠಾನದಲ್ಲಿರುವ ‘ಶಿಕ್ಷಕರ ಕಲಿಕಾ ಸಮುದಾಯ‘ಯೋಜನೆಯ ಮೂಲಕ ಬೆಂಗಳೂರು ದಕ್ಷಿಣ ವಲಯ-3 ರಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಯ ಬೆಂಬಲದೊಂದಿಗೆ 8 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ತರಗತಿಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಾವು ಅಳವಡಿಸಿಕೊಂಡ ಬೋಧನಾ ಕ್ರಮ, ಬೋಧಿಸಿದ ಪರಿಕಲ್ಪನೆಗಳು, ಎದುರಿಸಿದ ಸವಾಲುಗಳು, ಮತ್ತು ಇದರಿಂದ ನಮಗಾದ ಕಲಿಕೆಗಳನ್ನು ವಿಶ್ಲೇಶಿಸಿ ಹಂಚಿಕೊಳ್ಳುವುದೇ ಈ ಲೇಖನದ ಉದ್ದೇಶ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2593
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.