Advanced Search
Welcome to Anuvada Sampada Repository

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜೂನ್ 2020 : ಕಪ್ಪು ಕುಳಿಗಳನ್ನು ಆಲಿಸುವುದು

ಸಂಪಾದಕರು, (2020) ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜೂನ್ 2020 : ಕಪ್ಪು ಕುಳಿಗಳನ್ನು ಆಲಿಸುವುದು ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 1-148.

[img] Fulltext Document
Listening to blackholes ಕಪ್ಪು ಕುಳಿಗಳನ್ನು ಆಲಿಸುವುದು.pdf - Published Version

Download (10MB)

Introduction

ಇಲ್ಲಿ ನೀವು ʻಭೌತವಿಜ್ಞಾನದಲ್ಲಿ ಹೊಸ ಹೊಸ ಬೆಳವಣಿಗೆಗಳುʼ ಮತ್ತು ʻಭಾರತೀಯ ವಿಜ್ಞಾನ ಸೌಲಭ್ಯಗಳುʼ ಎಂಬ ಎರಡು ವಿಷಯಗಳನ್ನು ಅರಿತುಕೊಳ್ಳಬಹುದಾಗಿದೆ. ಈ ಮೂಲಕ ಕಪ್ಪು ಕುಳಿಗಳ ಅನ್ವೇಷಣೆ, ಕಪ್ಪು ದ್ರವ್ಯವನ್ನು ಅರಿತುಕೊಳ್ಳುವುದು, ಬ್ರಹ್ಮಾಂಡದ ಅನ್ವೇಷಣೆಗಾಗಿ ರೇಡಿಯೋ-ಖಗೋಳಶಾಸ್ತ್ರದ ಬಳಕೆ, ಬಾಹ್ಯಾಕಾಶ ಪ್ರಯಾಣ, ಬಹಿರ್ಗ್ರಹಗಳ ಹುಡುಕಾಟ ಮತ್ತು ಮಂಗಳ ಗ್ರಹದಲ್ಲಿ ಮಾನವ ವಸತಿಯನ್ನು ಸಾಧ್ಯವಾಗಿಸುವುದು ಮುಂತಾದ ಭವಿಷ್ಯದ ಸಂಶೋಧನೆಯನ್ನು ನಿರೂಪಿಸುವ ವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಇಲ್ಲಿ ಅನ್ವೇಷಿಸಲಾಗುತ್ತದೆ. ʻಉಗಮಗಳುʼ ಮತ್ತು ʻಇತಿಹಾಸದ ಪುಟಗಳಿಂದʼ ವಿಭಾಗದಲ್ಲಿ ಬಾಹ್ಯಾಕಾಶ-ಸಮಯ ಮತ್ತು ಗ್ರಹಗಳು, ಧಾತುಗಳು ಅಥವಾ ಬದುಕಿನ ಕಲ್ಪನೆ ಇತ್ಯಾದಿಗಳ ಆರಂಭಿಕ ಇತಿಹಾಸ ಮತ್ತು ನಮಗೆ ಈಗ ಇರುವ ಅರಿವಿನ ಮೇಲೆ ಗಮನ ಹರಿಸಿ. ʻವಿಜ್ಞಾನದ ಪ್ರಯೋಗಾಲಯʼದಲ್ಲಿ ಬಲದ ಮಾನಸಿಕ ಮಾದರಿಗಳನ್ನು ಬಹಿರಂಗಗೊಳಿಸಲು ಮತ್ತು ಸವಾಲೊಡ್ಡಲು ಇರುವ ಸರಳ ತರಗತಿ ಚಟುವಟಿಕೆಗಳನ್ನು ಅನ್ವೇಷಿಸಿ ಹಾಗೂ ʻಕಾರ್ಯನಿರತ ವಿಜ್ಞಾನ ಶಿಕ್ಷಕರುʼ ವಿಭಾಗದಲ್ಲಿ ಪರಿಸರ ವಿಜ್ಞಾನದ ಕಲಿಕೆಗೆ ಕಲೆಯ ಬಳಕೆಯನ್ನು ಉತ್ತೇಜಿಸಿ ಅಥವಾ ʻಸಂಶೋಧನೆಯಿಂದ ಆಚರಣೆಗೆʼ ವಿಭಾಗದಲ್ಲಿ ವಿಜ್ಞಾನ ಪಠ್ಯಕ್ರಮದ ಜೊತೆಗೆ ಸಾಮಾಜಿಕ ನ್ಯಾಯವನ್ನು ಸೇರಿಸಿ. ಅಲ್ಲದೆ ನಮ್ಮ ಭಿತ್ತಿಪತ್ರದಲ್ಲಿ ʻಮಿಶ್ರಗೊಬ್ಬರದ ಮೂಲಗಳುʼ ಮತ್ತು ʻಸಾಗರದ ಸೂಕ್ಷ್ಮಜೀವಿʼಗಳ ಕುರಿತು ನಮಗೆ ಹೆಚ್ಚು ತಿಳಿಯದೆ ಇರುವ ವಿಷಯಗಳನ್ನು ಅರಿತುಕೊಳ್ಳಿರಿ.

Item Type: Periodicals
Discipline: Science
Science Education
Programme: University Publications > i wonder...
Title(English): i wonder… Rediscovering School Science : June 2020 : Listening to blackholes
Journal or Publication Title(English): i wonder... Rediscovering School Science
URI: http://anuvadasampada.azimpremjiuniversity.edu.in/id/eprint/3254
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.