ಕೋನವನ್ನು ಇಬ್ಭಾಗ ಮಾಡುವುದು
ಕೋಮ್ಯಾಕ್, (2017) ಕೋನವನ್ನು ಇಬ್ಭಾಗ ಮಾಡುವುದು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್, 6 (1). p. 47.
Fulltext Document
A simpler way to bisect an angle.pdf Download (647kB) |
Introduction
ಈ ಸಣ್ಣ ಟಿಪ್ಪಣಿಯಲ್ಲಿ, ಲೇಖಕರು ಕೋನವನ್ನು ವಿಭಜಿಸುವ ಒಂದು ಹೊಸ ಸರಳ ವಿಧಾನವನ್ನು ವಿವರಿಸುತ್ತಾರೆ. ಈ ವಿಧಾನವು ಲೇಖಕರಿಗೆ ಒಂದು ಟ್ವಿಟ್ಟರಿನ ಪೋಸ್ಟಿನಲ್ಲಿ ದೊರೆತಿದ್ದು, ನಾವು ಈಗಾಗಲೇ ನಮ್ಮ ಪಠ್ಯ ಪುಸ್ತಕದಲ್ಲಿ ಅನುಸರಿಸುತ್ತಿರುವ ವಿಧಾನದಷ್ಟೇ ಇದು ಸರಳವಾಗಿದೆ.
Item Type: | Article |
---|---|
Discipline: | Mathematics |
Programme: | University Publications > At Right Angles |
Title(English): | A simpler way to bisect an angle |
Creators(English): | CoMaC |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: N Ramanath; Reviewer: Madhukara S Putty |
Related URLs: | |
URI: | http://anuvadasampada.azimpremjiuniversity.edu.in/id/eprint/3416 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.