ನಾನೊಬ್ಬ ವಿಜ್ಞಾನಿ ಮಾಲಾ ರಾಧಾಕೃಷ್ಣನ್ ಅವರೊಂದಿಗಿನ ಸಂದರ್ಶನ
UNSPECIFIED ನಾನೊಬ್ಬ ವಿಜ್ಞಾನಿ ಮಾಲಾ ರಾಧಾಕೃಷ್ಣನ್ ಅವರೊಂದಿಗಿನ ಸಂದರ್ಶನ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 77-81.
![]() |
Fulltext Document
ನಾನೊಬ್ಬ ವಿಜ್ಞಾನಿ ಮಾಲಾ ರಾಧಾಕೃಷ್ಣನ್ ಅವರೊಂದಿಗಿನ ಸಂದರ್ಶನ.pdf Available under License Creative Commons Attribution Non-commercial Share Alike. Download (1MB) |
Introduction
ಮಾಲಾ ರಾಧಾಕೃಷ್ಣನ್ ಅವರು ಒಬ್ಬ ವಿಜ್ಞಾನಿ-ಕವಯಿತ್ರಿ ಹಾಗೂ ಅಮೆರಿಕಾದ ವೆಲ್ಲೆಸ್ಲಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರು. ಅವರು ರಸಾಯನ ಶಾಸ್ತ್ರ-ವಸ್ತು ಆಧಾರಿತ ಕವಿತೆಗಳನ್ನು ಬರೆಯುತ್ತಾರೆ ಹಾಗೂ ವಾಚಿಸುತ್ತಾರೆ ಮತ್ತು ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶಿಕ್ಷಣದಲ್ಲಿ ರಸಾಯನಶಾಸ್ತ್ರ ಮತ್ತು ಕವಿತೆಯನ್ನು ಹೇಗೆ ಒಟ್ಟುಗೂಡಿಸಬಹುದು ಎನ್ನುವುದರ ಕುರಿತು ಕೆಲವು ಒಳನೋಟಗಳನ್ನು ಅವರು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Interview With Mala Radhakrishnan |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Jayalakshmi : Reviewer: Smitha Bhat |
URI: | http://anuvadasampada.azimpremjiuniversity.edu.in/id/eprint/4506 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.