Advanced Search
Welcome to Anuvada Sampada Repository

ಪ್ರೇರಣೆ, ಕ್ರಿಯೆ ಮತ್ತು ಪರಿಣಾಮ

ಚೌಹಾಣ್, ಮಾಧವ್ (2017) ಪ್ರೇರಣೆ, ಕ್ರಿಯೆ ಮತ್ತು ಪರಿಣಾಮ ದ ಇಲೆವನ್ತ್ ಆನ್ಯುವಲ್ ಸ್ಟೇಟಸ್ ಆಫ್ ಎಜ್ಯುಕೇಶನ್ ರಿಪೋರ್ಟ್. pp. 9-11.

[img] Fulltext Document
Motivation, Action and Impact.pdf

Download (246kB)

Introduction

ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿಯ ವರದಿ(ASER) ಗಳನ್ನು ಆಧರಿಸಿರುವ ಈ ಲೇಖನವು ಭಾರತೀಯ ಪ್ರಾಥಮಿಕ ಶಿಕ್ಷಣದ ಸಂಕ್ಷಿಪ್ತ ಮತ್ತು ಆಯ್ದ ಇತಿಹಾಸವನ್ನು ಗುರುತಿಸುತ್ತದೆ. ಬೇಡಿಕೆಯ ಸ್ವರೂಪ ಮತ್ತು ಸರ್ಕಾರದ ಚಿಂತನೆಯ ನಡುವಿನ ಸಂಘರ್ಷದ ಬಗ್ಗೆ ನಾವು ತಿಳಿದಿರಬೇಕು ಮತ್ತು ASER ನಂತಹ ಮಾಪನಗಳು ಈ ಸಂಘರ್ಷವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ನಿರ್ವಹಿಸುವುದರಲ್ಲಿ ಸಹಾಯಕವಾಗಬಲ್ಲವು ಎಂದು ಅದು ವಾದಿಸುತ್ತದೆ. ಇದು ಶಿಕ್ಷಣ ಹಕ್ಕು ಕಾಯಿದೆಯ ಅಂಗೀಕಾರದ ನಂತರ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಮಟ್ಟಗಳ ಕುಸಿತ ಮತ್ತು ಖಾಸಗಿ ಶಾಲೆಗಳಿಗೆ ವಲಸೆ ಹೋಗುವುದನ್ನು ಉಲ್ಲೇಖಿಸುತ್ತದೆ ಮತ್ತು ಕೆಲವು ಪರಿಹಾರ ಕ್ರಮಗಳನ್ನು ಸೂಚಿಸುತ್ತದೆ. ಬದಲಾದ ಕಾಲಕ್ಕೆ ಅನುಗುಣವಾಗಿ, ನಾವು ಪಠ್ಯ-ಕ್ರಮ, ಪಠ್ಯ-ವಸ್ತು ಮತ್ತು ಬೋಧನಾ ವಿಧಾನಗಳ ಬಗೆಗೆ ಪುನರಾಲೋಚಿಸಬೇಕಿದೆ.

Item Type: Article
Discipline: Educational Policy and School Systems
Programme: Postgraduate Programmes > MA in Education
Title(English): Motivation, action and impact
Creators(English): Madhav Chavan
Publisher: ASER Centre, Delhi
Journal or Publication Title(English): The eleventh Annual Status of Education Report
Contributors: Translator: A.G. Gopala Krishna Kolthaya: Reviewer: Niranjan Dass: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4559
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.