Advanced Search
Welcome to Anuvada Sampada Repository

ಬೋರ್ಡ್ಯೂ ಮತ್ತು ‘ಹ್ಯಾಬಿಟಸ್’

UNSPECIFIED ಬೋರ್ಡ್ಯೂ ಮತ್ತು ‘ಹ್ಯಾಬಿಟಸ್’ ಪವರ್ ಕ್ಯೂಬ್.

[img] Fulltext Document
Bourdieu and 'habitus.pdf

Download (248kB)

Introduction

ಈ ಲೇಖನವು ಬೋರ್ಡ್ಯೂ ಅವರ ಅಧಿಕಾರದ ಪರಿಕಲ್ಪನೆಯ ಮೇಲೆ ಬೆಳಕು ಚೆಲ್ಲುತ್ತದೆ. ಅವರ ಕೆಲವು ಪ್ರಮುಖ ಪರಿಕಲ್ಪನೆಗಳಾದ –‘ಹ್ಯಾಬಿಟಸ್’, ‘ಕ್ಯಾಪಿಟಲ್’, ‘ಫೀಲ್ಡ್’ ಮತ್ತು ‘ಡೋಕ್ಸಾ’ – ಇವನ್ನು ಲೇಖನದಲ್ಲಿ ಪರಿಚಯಿಸಲಾಗಿದೆ. ಬೋರ್ಡ್ಯೂ – ಸಮಾಜವು ಅಪ್ರಜ್ಞಾಪೂರ್ವಕವಾಗಿ ಅಂತರಂಗೀಕರಿಸಿಕೊಂಡುಬಿಡುವ ಮತ್ತು ಸಮಾಜವನ್ನು ಬಂಧಿಸುವ – ಅಗೋಚರವಾಗಿರುವ ಅಧಿಕಾರದ ಮೂಲಗಳನ್ನು ಅರ್ಥಮಾಡಿಕೊಳ್ಳಲು ಉಪಕರಣಗಳನ್ನು ಅಭಿವೃದ್ಧಿಪಡಿಸುತ್ತಾನೆ. ಬೋರ್ಡ್ಯೂನ ಸಮಾಜಶಾಸ್ತ್ರವು ಅದರ ಪೂರ್ವಾಗ್ರಹಗಳನ್ನು ಸ್ವೀಕರಿಸುತ್ತದೆ ಮತ್ತು ಸಮಾಜದಲ್ಲಿ ಅಂತರ್ಗತವಾಗಿರುವ ಅಧಿಕಾರ-ಸಂಬಂಧಗಳ ಕಡೆಗೆ ಗಮನ ಸೆಳೆಯುತ್ತದೆ. ಪ್ರಾಯೋಗಿಕ ಅಧ್ಯಯನಗಳ ಆಧಾರದ ಮೇಲೆ, ಬೋರ್ಡ್ಯೂ ಅವರ ವಿಚಾರಗಳು ಅಧಿಕಾರ ಮತ್ತು ಅಧಿಕಾರಹೀನತೆಯನ್ನು ಅರ್ಥಮಾಡಿಕೊಳ್ಳಲು ಪ್ರಬಲ ಸಾಧನವಾಗಿದೆ ಮತ್ತು, ಈ ರೀತಿಯಲ್ಲಿ, ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Bourdieu and 'habitus'
Publisher: Power Cube
Journal or Publication Title(English): Power Cube
Contributors: Translator: A.G. Gopala Krishna Kolthaya: Reviewer: Gayathri Devi K.G : Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4566
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.