Advanced Search
Welcome to Anuvada Sampada Repository

ಬಲಪಂಥೀಯ ಪಠ್ಯಪುಸ್ತಕದ ಪುನರಾಗಮನ

, ಅಪೂರ್ವಆನಂದ್ (2007) ಬಲಪಂಥೀಯ ಪಠ್ಯಪುಸ್ತಕದ ಪುನರಾಗಮನ ತೆಹಲ್ಕಾ.

[img] Fulltext Document
Return of the rightwing textbook.pdf

Download (128kB)

Introduction

ರಾಜಸ್ಥಾನದ ಮಾಧ್ಯಮಿಕ ಶಿಕ್ಷಾ ಮಂಡಳಿಯು ತಯಾರಿಸಿರುವ 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕದ ಕುರಿತು ಈ ಲೇಖನವಿದೆ. ಲೇಖಕನ ಪ್ರಕಾರ ಪಠ್ಯಪುಸ್ತಕವು ಹಿಂದುತ್ವ ಸಿದ್ಧಾಂತದಿಂದ ಸ್ಫೂರ್ತಿಯನ್ನು ಹೊಂದಿದೆ ಮತ್ತು ಅದು ಆರ್ಯ, ಹಿಂದೂ ಮತ್ತು ಭಾರತೀಯ ಸಂಸ್ಕೃತಿಗಳು ಕೇವಲ ಸಮನಾರ್ಥಕ ಪದಗಳು ಎಂದು ಪರಿಭಾವಿಸುತ್ತದೆ. ಅದೇ ರೀತಿಯಲ್ಲಿ ಅದು ದಲಿತರು, ಆದಿವಾಸಿಗಳು ಮತ್ತು ಮುಸಲ್ಮಾನರೆಲ್ಲರೂ ಅಸಂಸ್ಕೃತರೆಂದೂ, ಅವರು ದೇಶಕ್ಕೆ ಅಪಾಯ ಒಡ್ಡುವ ಸಾಧ್ಯತೆ ಇದೆಯೆಂದೂ ಪ್ರತಿಪಾದಿಸುತ್ತದೆ. ಉಗ್ರವಾದ, ಕಾಶ್ಮೀರ, ರಾಜಕೀಯ ಸಿದ್ಧಾಂತ ಇವುಗಳ ಕುರಿತು ಇರುವಂತಹ ಅಧ್ಯಾಯಗಳನ್ನು ಅವರು ವಿಮರ್ಶಿಸಿದ್ದಾರೆ ಮತ್ತು ಅದು ಸಂವಿಧಾನ ಮತ್ತು ಮಾನವ ಘನತೆಯನ್ನೂ ಉಲ್ಲಂಘಿಸುವಂಥದ್ದು, ಹೀಗಾಗಿ ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ವಾದಿಸುತ್ತಾರೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Return of the rightwing textbook
Creators(English): Apoorvananad
Publisher: South Asia Citizens Wire/Tehelka
Journal or Publication Title(English): Tehelka
Contributors: Translator: Adinarayana: Reviewer: Gayathri Devi K.G: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4568
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.