Advanced Search
Welcome to Anuvada Sampada Repository

ಅಂತರ್ಜಾಲ ಸಂವಹನ ಕುರಿತಾದ ವಿಭಿನ್ನ ಲಕ್ಷಣ ನಿರೂಪಣೆಗಳು ಮತ್ತು ಸಂಬಂಧಗಳ ಸಂಶೋಧನೆಗಳ ಮೇಲೆ ಅವುಗಳ ಪರಿಣಾಮ

ಅಂಜೆಲಿ, ಎಲಿಜೆಬೆತ್ (2009) ಅಂತರ್ಜಾಲ ಸಂವಹನ ಕುರಿತಾದ ವಿಭಿನ್ನ ಲಕ್ಷಣ ನಿರೂಪಣೆಗಳು ಮತ್ತು ಸಂಬಂಧಗಳ ಸಂಶೋಧನೆಗಳ ಮೇಲೆ ಅವುಗಳ ಪರಿಣಾಮ

[img] Fulltext Document
Varying Definitions of Online Communication.pdf

Download (239kB)

Introduction

ಈ ಪ್ರಬಂಧವು ಅಂತರ್ಜಾಲ ಮತ್ತು ಅಂತರ್ಜಾಲೇತರ ಸಂಬಂಧಗಳನ್ನು ಮತ್ತು ಕಂಪ್ಯೂಟರ್ ಸಂಬಂಧಿ ಸಂವಹನಗಳೊಂದಿಗೆ (ಸಿ ಎಮ್ ಸಿ) ಅವುಗಳಿಗಿರುವ ನಂಟನ್ನು ಶೋಧಿಸುತ್ತದೆ. ಇದು ಕಮಿನ್ಸ್, ಬಟ್ಲರ್ ಕ್ರಾವುಟ್ ರವರು, ಸಿ ಎಮ್ ಸಿ ಗಿಂತ ಮುಖತಃ ನಡೆಸುವ ಅಂತರ್ ಕ್ರಿಯೆಗಳೇ ಹೆಚ್ಚು ಪರಿಣಾಮಕಾರಿ ಎಂದು ಪ್ರತಿಪಾದಿಸುವ ಸಂಶೋಧನೆಯನ್ನು ಪರೀಕ್ಷೆಗೊಳಪಡಿಸುತ್ತದೆ. ಇದಕ್ಕೆ ಸಂಬಂಧಿಸಿದ ಮೂರು ಲೇಖನಗಳನ್ನು ಇದು ಆಧರಿಸಿಕೊಂಡಿದೆ: ಹೋಮ್ ನೆಟ್ ಯೋಜನೆ; ತತ್ ಕ್ಷಣದ ಸಂದೇಶವಾಹಕಗಳನ್ನು ಉಪಯೋಗಿಸುವ ಪ್ರಮಾಣಕ್ಕೂ ಮತ್ತು ಗೆಳೆಯರ ನಡುವೆ ಇದೆ ಎಂದುಕೊಂಡ ಆಪ್ತತೆಯ ಪ್ರಮಾಣಕ್ಕೂ ಇರುವ ಸಂಬಂಧ; ಅಂತರ್ಜಾಲ ಸಂಬಂಧಗಳು, ಅಂತರ್ಜಾಲೇತರ ಸಂಬಂಧಗಳ ಮೇಲೆ ಉಂಟು ಮಾಡುವ ಪರಿಣಾಮ ಮತ್ತು ಅವುಗಳಲ್ಲಿ ಇದೆ ಎಂದುಕೊಳ್ಳಲಾದ ಆಪ್ತತೆ; ಮತ್ತು ಮುಖಾಮುಖಿ ಸಂಬಂಧಗಳಿಗಿಂತ ಸಿ ಎಮ್ ಸಿ ಭಾಗಿದಾರರಲ್ಲಿ ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚು ಎಂಬ ಊಹಾಪ್ರಮೇಯ. ವಿಮರ್ಶೆಗೊಳಗಾದ ಮಾಹಿತಿಯಲ್ಲಿರುವ ತಾಂತ್ರಿಕ, ಜನಸಂಖ್ಯಾಧಾರಿತ ಹಾಗೂ ಉಪಯೋಗಿಸಲ್ಪಟ್ಟ ವಿಧಾನಗಳಿಗೆ ಸಂಬಂಧಿಸಿದಂತೆ ಇರುವ ಇತಿಮಿತಿಗಳನ್ನು ಸಹ ವರದಿ ಮಾಡಲಾಗಿದೆ. ಎಪಿಎ ಶೈಲಿಯ ಮಾದರಿ, ಬರವಣಿಗೆ ಹಾಗೂ ಉಲ್ಲೇಖಗಳನ್ನು ವಿವರಿಸಲು ಸಹ ಇದನ್ನು ಉಪಯೋಗಿಸಿಕೊಳ್ಳಲಾಗಿದೆ.

Item Type: Article
Discipline: Introduction to Research Education
Programme: Postgraduate Programmes > MA in Education
Title(English): Varying Definitions of Online Communication and Their Effects on Relationship Research
Creators(English): Elizabeth Angeli
Publisher: Purdue University
Contributors: Translator: B.R Manjunath : Reviewer: Padmini Rao: Copy Editor: Prajna LS
URI: http://anuvadasampada.azimpremjiuniversity.edu.in/id/eprint/4576
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.