Advanced Search
Welcome to Anuvada Sampada Repository

ಉದಾರವಾದದ ಬಗ್ಗೆ ʼಹೊಸತುʼ ಏನಿದೆ?

ಸ್ಟೀಜರ್, ಎಮ್. ಬಿ. and ರಾಯ್, ಆರ್. ಕೆ. (2010) ಉದಾರವಾದದ ಬಗ್ಗೆ ʼಹೊಸತುʼ ಏನಿದೆ? In: ನಿಯೋಲಿಬರಲಿಸಂ ಎ ವೆರಿ ಶಾರ್ಟ್ ಇಂಟ್ರೊಡಕ್ಷನ್. Oxford University Press, pp. 1-20. ISBN 019956051X,978-0199560516

[img] Fulltext Document
What’s neo about neo-liberalism.pdf
Restricted to Repository staff only

Download (343kB)

Introduction

ಪ್ರಸ್ತುತ ಲೇಖನವು ನವ ಉದಾರವಾದವು ಹೇಗೆ ಸಾಂಪ್ರದಾಯಿಕ ಉದಾರವಾದವು ಎದುರಿಸಿದ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಬೆಳೆದು ಬಂದಿತು ಎನ್ನುವುದರ ಪಕ್ಷಿನೋಟವನ್ನು ನೀಡುತ್ತದೆ. ನವಉದಾರವಾದದ ಮೂರು ಪ್ರಮುಖ ಆಯಾಮಗಳು ಮತ್ತು ಅದರ ಪ್ರಮುಖ ಪ್ರತಿಪಾದಕರನ್ನು ನಮ್ಮ ಮುಂದಿಡುವ ಮೂಲಕ ಇದು ನಮಗೆ ನವಉದಾರವಾದದ ಒಂದು ವಿಶಾಲವಾದ ಚೌಕಟ್ಟನ್ನು ಪ್ರಸ್ತುತಪಡಿಸುತ್ತದೆ: ಆಡಂ ಸ್ಮಿತ್‌, ರಿಚರ್ಡೊ, ಜಾನ್‌ ಮೇನರ್ಡ್‌ ಕೇನ್ಸ್‌, ಮಿಶೆಲ್‌ ಫುಕೊ ಮುಂತಾದವರ ಕೊಡುಗೆಗಳನ್ನು ಇಲ್ಲಿ ವಿವರಿಸಲಾಗಿದ್ದು ಜೊತೆಗೆ ಸಾಂಪ್ರದಾಯಿಕ ಉದಾರವಾದ, ವ್ಯಕ್ತಿಸ್ವಾತಂತ್ರ್ಯವಾದ ಮುಂತಾದ ಪ್ರಮುಖ ಸಿದ್ಧಾಂತಗಳನ್ನು ಚರ್ಚಿಸಲಾಗಿದೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): What’s “neo” about neo-liberalism?
Creators(English): Steger, M. B., & Roy, R. K.
Publisher: Oxford University Press
Title of Book(English): Neoliberalism a very short introduction
Contributors: Translator: J.S. Sadananda; Reviewer: Gundur NS; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4672
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.