Advanced Search
Welcome to Anuvada Sampada Repository

ಶಿಕ್ಷಣದ ‘ನವ’ ಸಮಾಜಶಾಸ್ತ್ರ

, ಬ್ಲಾಕ್ಲೆಡ್ಜ and ಎ, ಡೇವಿಡ್ and ಹಂಟ್, ಬ್ಯಾರಿ ಡೆನ್ನಿಸ್ (1985) ಶಿಕ್ಷಣದ ‘ನವ’ ಸಮಾಜಶಾಸ್ತ್ರ In: ಸೋಶಿಯಲಾಜಿಕಲ್ ಇಂಟರ್ಪ್ರೆಟೇಷನ್ಸ್ ಆಫ್ ಎಜುಕೇಶನ್. Routledge, pp. 290-294. ISBN ISBN: 0709906765, 9780709906766

[img] Fulltext Document
New Sociology of Education.pdf
Restricted to Repository staff only

Download (540kB)

Introduction

ಈ ಅಧ್ಯಾಯದಲ್ಲಿ ಲೇಖಕರು ಶಿಕ್ಷಣದ ಪಠ್ಯಕ್ರಮವು ‘ದಿನನಿತ್ಯದ ಅನುಭವಗಳಿಂದ ಪಡೆಯುವ ಜ್ಞಾನಕ್ಕಿಂತ’ ‘ಶೈಕ್ಷಣಿಕ ಜ್ಞಾನ’ ಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ‘ನವ’ ಸಮಾಜಶಾಸ್ತ್ರ ಶಿಕ್ಷಣದ ಪ್ರತಿಪಾದಕರ ಮೂಲ ವಾದವನ್ನು ಒರೆಗೆ ಹಚ್ಚುತ್ತಾರೆ. ಅಲ್ಲದೆ (a) ಜ್ಞಾನ ಸಾಮಾಜಿಕವಾಗಿ ನಿರ್ಮಾಣವಾಗಿದ್ದು; (b) ಸತ್ಯ ಮತ್ತು ಸ್ವೀಕಾರಾರ್ಹತೆ ಸಾಮಾಜಿಕವಾಗಿ ನಿರ್ಮಾಣವಾಗಿದ್ದು; (c) ಮತ್ತು ಶಿಕ್ಷಕರು ತಮ್ಮ ವಿದ್ಯಾರ್ಥಿಯರ ಸಾಮರ್ಥ್ಯ, ಜ್ಞಾನ ಮತ್ತು ಶೈಕ್ಷಣಿಕ ವಿಫಲತೆಯನ್ನು ಅಳೆಯುವ ಮಾನದಂಡವು ಈ ಗೃಹೀತಗಳಿಂದ ಹೊರಹೊಮ್ಮುತ್ತದೆ ಎಂದು ಪ್ರತಿಪಾದಕರು ಹೊಂದಿರುವ ಗೃಹೀತಗಳನ್ನು ಪ್ರಶ್ನೆಗೆ ಒಳಪಡಿಸುತ್ತಾರೆ. ಇದನ್ನು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು – ಸಮಾಜವಾದಿ, ಮಾರ್ಕ್ಸವಾದಿ ಮತ್ತು ಉದಾರವಾದಿ – ಹೊಂದಿರುವ ಸಮಾಜಶಾಸ್ತ್ರಜ್ಞರನ್ನು ಉಲ್ಲೇಖಿಸುತ್ತ ಪ್ರತಿವಾದಗಳನ್ನು ನೀಡುವುದರ ಮೂಲಕ ಮತ್ತು ಶೈಕ್ಷಣಿಕ ಜ್ಞಾನವು ಎಲ್ಲ ವರ್ಗಗಳಿಗೂ ಅಮೂಲ್ಯವಾದದ್ದು ಎಂಬ ತಮ್ಮ ನಿಲುವನ್ನು ಸಮರ್ಥಿಸುತ್ತಾರೆ.

Item Type: Book Section
Discipline: Sociology of Education
Programme: Postgraduate Programmes > MA in Education
Title(English): The 'New' Sociology of Education
Creators(English): Blackledge, David A., and Barry Dennis Hunt
Publisher: Routledge
Title of Book(English): Sociological Interpretations of Education
Contributors: Translator: J.S. Sadananda; Reviewer: T.N. Vasudevamurthy; Copy Editor: Prajna LS
URI: http://anuvadasampada.azimpremjiuniversity.edu.in/id/eprint/4676
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.