Advanced Search
Welcome to Anuvada Sampada Repository

ಯಜಮಾನ್ಯತೆ: ಒಂದು ವಿಶ್ಲೇಷಣೆ

ಆಪಲ್, ಮೈಕಲ್ ಯಜಮಾನ್ಯತೆ: ಒಂದು ವಿಶ್ಲೇಷಣೆ In: ಐಡಿಯಾಲಜಿ ಅಂಡ್ ಕರಿಕ್ಯುಲಮ್. Foundation for Curriculum Theory(Part of Routledge), pp. 1-23.

[img] Fulltext Document
Analysing Hegemony.pdf
Restricted to Repository staff only

Download (422kB)
[img] Fulltext Document
Analysing Hegemony.pdf

Download (422kB)

Introduction

ಈ ಅಧ್ಯಾಯದಲ್ಲಿ ಲೇಖಕರು ಜ್ಞಾನ, ಅಧಿಕಾರ ಮತ್ತು ಆರ್ಥಿಕ ಸಂರಚನೆಗಳ ನಡುವಿನ ಅಷ್ಟೇನೂ ಪರಿಚಿತವಲ್ಲದ ಸಂಕೀರ್ಣವಾದ ಸಂಬಂಧಗಳನ್ನು ಅನ್ವೇಷಿಸುತ್ತಾ ಹೋಗುತ್ತಾರೆ. ಶಿಕ್ಷಣದ ಕುರಿತಾಗಿ ಒಂದು ಬಗೆಯಲ್ಲಿ ನವ ಮಾರ್ಕ್ಸಿಸ್ಟ್ ನಿಲುವು ಎಂದು ಹೇಳಬಹುದಾದ ಮನೋಧರ್ಮವು ಓದುಗರಿಗೆ ಅನೇಕ ಮೌಲಿಕ ಒಳನೋಟಗಳನ್ನು ನೀಡುತ್ತದೆಯಲ್ಲದೆ ಒಂದು ಸಾಂಸ್ಥಿಕ ರೂಪದ ಶಿಕ್ಷಣದಲ್ಲಿನ ಯಜಮಾನ್ಯತೆಯ ಪದರಗಳ ಬಗೆಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶೈಕ್ಷಣಿಕ ಸಮಸ್ಯೆಗಳು ನೈತಿಕ, ಆರ್ಥಿಕ ಮತ್ತು ರಾಜಕೀಯ ಸ್ವರೂಪದ್ದಾಗಿವೆ ಮತ್ತು ಅವು ನಮಗೆ ತೋರುವ ರೀತಿಯಲ್ಲಿ ತಾಟಸ್ಥ್ಯವನ್ನು ಹೊಂದಿರುವುದಿಲ್ಲ ಎಂದು ಲೇಖಕರು ನಂಬುತ್ತಾರೆ.

Item Type: Book Section
Discipline: Curriculum Studies
Programme: Postgraduate Programmes > MA in Education
Title(English): On Analyzing Hegemony
Creators(English): Michael Apple
Publisher: Foundation for Curriculum Theory(Part of Routledge)
Title of Book(English): Ideology and Curriculum
Contributors: Translator: Gananath SN; Reviewer: Chaitanya Associates; Copy Editor: Nagamani S N
URI: http://anuvadasampada.azimpremjiuniversity.edu.in/id/eprint/4687
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.