Advanced Search
Welcome to Anuvada Sampada Repository

ಸಂಶೋಧನಾ ವಿನ್ಯಾಸ

ಬಿ, ಮ್ಯಾಥಿವ್ಸ್ and ಎಲ್., ರಾಸ್ (2010) ಸಂಶೋಧನಾ ವಿನ್ಯಾಸ In: ರಿಸರ್ಚ್ ಮೆಥೋಡ್ಸ್. Pearson, pp. 110-139. ISBN 1405858508, 9781405858502

[img] Fulltext Document
Research design.pdf
Restricted to Repository staff only

Download (625kB)

Introduction

ಈ ಅಧ್ಯಾಯವು ಸಂಶೋಧನೆಗೆ ಒಟ್ಟಾರೆ ಚೌಕಟ್ಟನ್ನು ಒದಗಿಸುವ ಸಂಶೋಧನಾ ವಿನ್ಯಾಸದ ವಿವಿಧ ಅಂಶಗಳನ್ನು ಪರಿಶೀಲಿಸುತ್ತದೆ. ಇದು ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಅಥವಾ ಸಂಬಂಧಗಳನ್ನು ಹುಡುಕುತ್ತಾ ಮತ್ತು ಸಂಶೋಧಕರ ಮುಂದಿರುವ ಆಯ್ಕೆಗಳಾದ, ಗುಣಾತ್ಮಕ ಅಥವಾ ಪರಿಮಾಣಾತ್ಮಕ ವಿಧಾನ, ಅಧ್ಯಯನದ ಮಟ್ಟ ಮತ್ತು ಘಟಕವನ್ನು ಅಳವಡಿಸಿಕೊಳ್ಳುವುದರ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ನಿರ್ಮಿಸುವುದುದರ ಕಡೆ ಗಮನ ಹರಿಸುತ್ತಾ ಸಂಶೋಧನೆಯ ಕೆಲವು ಮೂಲಭೂತ ಮಾನದಂಡಗಳೊಂದಿಗೆ ಪ್ರಾರಂಭವಾಗುತ್ತದೆ. ನಂತರದಲ್ಲಿ ಉದಾಹರಣೆ ಸಮೇತವಾಗಿ ನಾಲ್ಕು ರೀತಿಯ ಸಂಶೋಧನಾ ವಿನ್ಯಾಸಗಳಾದ ಪ್ರಾಯೋಗಾತ್ಮಕ, ವಿಭಿನ್ನ-ವಿಭಾಗೀಯ, ರೇಖಾಂಶ ಮತ್ತು ವಿಷಯ ಅಧ್ಯಯನಗಳನ್ನು ವಿವರವಾಗಿ ಪರಿಗಣಿಸುತ್ತದೆ. ಕೊನೆಗೆ, ವಿವಿಧ ಸಂಭವನೀಯ ಸಂಶೋಧನಾ ಕಾರ್ಯತಂತ್ರಗಳಾದ ತುಲನಾತ್ಮಕ ತಂತ್ರ, ಮೌಲ್ಯಮಾಪನ, ಜನಾಂಗೀಯಶಾಸ್ತ್ರ ಮತ್ತು ಗ್ರೌಂಡೆಡ್ ಸಿದ್ಧಾಂತಗಳ ರೂಪುರೇಷೆಯನ್ನು ಒದಗಿಸುತ್ತದೆ.

Item Type: Book Section
Discipline: Introduction to Research Education
Programme: Postgraduate Programmes > MA in Education
Title(English): Research Designs
Creators(English): Mathews B and Ross L
Publisher: Pearson
Title of Book(English): Research Methods
Contributors: Translator: Niveditha Gowda; Reviewer: Gundur NS; Copy Editor: Nagamani S N
URI: http://anuvadasampada.azimpremjiuniversity.edu.in/id/eprint/4690
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.