Advanced Search
Welcome to Anuvada Sampada Repository

ಶೈಕ್ಷಣಿಕ ಸಂಶೋಧನೆಯ ಆಯೋಜನೆ

ಎಲ್., ಕೋಹೆನ and ಎಲ್., ಮೇನಿಯನ್ and ಕೆ., ಮೊರ್ರಿಸನ್ (2010) ಶೈಕ್ಷಣಿಕ ಸಂಶೋಧನೆಯ ಆಯೋಜನೆ In: ರಿಸರ್ಚ್ ಮೆಥೋಡ್ಸ್ ಇನ್ ಎಜುಕೇಶನ್. Routledge, pp. 78-99. ISBN 978-0-415-58335-0, 978-0-415-58336-7

[img] Fulltext Document
Planning Educational Research.pdf
Restricted to Repository staff only

Download (840kB)

Introduction

ಈ ಅಧ್ಯಾಯವು ಶೈಕ್ಷಣಿಕ ಸಂಶೋಧನೆಯನ್ನು ಯೋಜಿಸುವ ಪ್ರಕ್ರಿಯೆಯನ್ನು ವಿವರವಾಗಿ ಚರ್ಚಿಸುತ್ತದೆ. ಅದು ಸಂಶೋಧನೆಯ ವಿಧಾನಶಾಸ್ತ್ರವು ಮತ್ತು ಯೋಜನೆಯ ಸ್ವರೂಪವು ಸಂಶೋಧನೆಯ ಉದ್ದೇಶವನ್ನು, ವಸ್ತುವನ್ನು ಅಥವಾ ಪರಿಶೋಧಿಸಬೇಕಾದ ವಿಷಯವನ್ನು, ಹಾಗೂ ಸಮಯ, ಸೌಲಭ್ಯ ಮುಂತಾದ ಭೌತಿಕ ಹಾಗೂ ಇತರ ಸಂಪನ್ಮೂಲಗಳನ್ನುಅವಲಂಬಿಸಿರುತ್ತದೆ ಎಂದು ಹೇಳುತ್ತದೆ. ಸಂಶೋಧನೆಯನ್ನು ಕಾರ್ಯಾತ್ಮಕಗೊಳಿಸುವ ರೀತಿಯನ್ನು ಎಂದರೆ ಸಂಶೋಧನಾ ಗುರಿ ಹಾಗೂ ಉದ್ದೇಶಗಳನ್ನು ಪ್ರಾಯೋಗಿಕವಾಗಿ ಸಂಶೋಧಿಸಬಹುದಾದ ಸ್ವರೂಪಕ್ಕೆ ತರುವ ಬಗೆಯನ್ನುಸೂಚಿಸುತ್ತದೆ. ಸಂಶೋಧನಾ ವಿಧಾನಗಳು/ ಉಪಕರಣಗಳು ಹಾಗೂ ಸಂಶೋಧನಾ ವಿಧಾನಶಾಸ್ತ್ರದ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸುತ್ತದೆ. ಸಂಶೋಧನಾ ವಿನ್ಯಾಸದ ಮೂಲಾಂಶಗಳನ್ನು ವಿವರಿಸುತ್ತದೆ. ಕೊನೆಯಲ್ಲಿ ಒಂದು ವಿಸ್ತ್ತೃತವಾಗಿ ವಿಶ್ಲೇಷಿಸಿರುವ ಉದಾಹರಣೆಯ ಮೂಲಕ(ಒಂದುಶಾಲೆಯ ವ್ಯವಸ್ಥಾಪನಾ ಸಂಸ್ಕೃತಿ ಹಾಗೂ ಅದರ ನೈತಿಕ ಸ್ಥೈರ್ಯ/ಸತ್ವದ ನಡುವಿನ ಸಂಬಂಧದ ಅಧ್ಯಯನ)ಸಂಶೋಧನಾ ವಿನ್ಯಾಸದ ಸ್ವರೂಪವನ್ನು ಚರ್ಚಿಸಲಾಗಿದೆ.

Item Type: Book Section
Discipline: Introduction to Research Education
Programme: Postgraduate Programmes > MA in Education
Title(English): Planning Educational Research
Creators(English): Cohen, L., Manion, L. & Morrison, K.
Publisher: Routledge
Title of Book(English): Research Methods in Education
Contributors: Translator: H.R. Krishnaiah Gowda; Reviewer: Team; Copy Editor: Shailaja GP
URI: http://anuvadasampada.azimpremjiuniversity.edu.in/id/eprint/4691
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.