Advanced Search
Welcome to Anuvada Sampada Repository

ರಾಜಕೀಯ ಆರ್ಥಿಕ ವ್ಯವಸ್ಥೆಯ ಸಿದ್ಧಾಂತಗಳು

ಕಪರಾಸೊ, ಜೇಮ್ಸ್ ಎ. and ಲೆವಿನ್, ಡೇವಿಡ್ P. (2005) ರಾಜಕೀಯ ಆರ್ಥಿಕ ವ್ಯವಸ್ಥೆಯ ಸಿದ್ಧಾಂತಗಳು In: ರಾಜಕೀಯ ಆರ್ಥಿಕ ವ್ಯವಸ್ಥೆ. Cambridge University Press, pp. 1-6. ISBN "ISBN 10 : 521425786, ISBN 13 : 978-0521425780 "

[img] Fulltext Document
Theories of Political Economy - Introduction.pdf
Restricted to Repository staff only

Download (170kB)

Introduction

ರಾಜಕೀಯ ಆರ್ಥಿಕ ವ್ಯವಸ್ಥೆಯ ಸಿದ್ಧಾಂತಗಳು ಎಂಬ ಪುಸ್ತಕದ ಪೀಠಿಕೆಯಾದ ಈ ಲೇಖನವು 18ನೇ ಶತಮಾನದಲ್ಲಿ “ಆರ್ಥಿಕ ವ್ಯವಸ್ಥೆ”ಯಿಂದ “ರಾಜಕೀಯ ಆರ್ಥಿಕ ವ್ಯವಸ್ಥೆ” ಗೆ ಆದ ಪರಿಕಲ್ಪನಾತ್ಮಕ ಪಲ್ಲಟದಿಂದ ಗುರುತಿಸಲಾದ ಅಪೇಕ್ಷೆಗಳನ್ನು ಈಡೇರಿಸುವ ವ್ಯವಸ್ಥೆಯಲ್ಲಾದ ಗಮನಾರ್ಹ ಬದಲಾವಣೆಯನ್ನು, ಅಂದರೆ ಅಪೇಕ್ಷೆಗಳ ಸ್ವರೂಪ ಮತ್ತು ಅವುಗಳನ್ನು ಈಡೇರಿಸುವ ಉತ್ಪಾದನಾ ಹಾಗೂ ವಿತರಣಾ ವ್ಯವಸ್ಥೆ ಇವರೆಡನ್ನೂ ಶೋಧಿಸುತ್ತದೆ. ‘ರಾಜಕೀಯ ಆರ್ಥಿಕ ವ್ಯವಸ್ಥೆ’ ಯೆಂಬ ಪರಿಭಾಷೆಯನ್ನು ಅರ್ಥೈಸುವ ವಿವಿಧ ಮಾರ್ಗಗಳನ್ನು - ಸಾಂಪ್ರದಾಯಿಕ, ಮಾರ್ಕ್ಸವಾದಿ, ನವ-ಸಾಂಪ್ರದಾಯಿಕ, ಪ್ರಭುತ್ವ ಕೇಂದ್ರಿತ, ಹಾಗೂ ನ್ಯಾಯ ಕೇಂದ್ರಿತ – ಈ ಪೀಠಿಕೆಯು ಪರಿಚಯಿಸುತ್ತದೆ. ಅಲ್ಲದೆ, ವಿವಿಧ ಮಾರ್ಗಗಳು ಅಮುಖ್ಯವೆಂದು ಪರಿಗಣಿಸಿರುವ ರಾಜಕೀಯ ಮತ್ತು ಅರ್ಥಶಾಸ್ತ್ರದ ನಡುವಿನ ನೇರ ಮತ್ತು ಸ್ಪಷ್ಟವಾದ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅವೆರಡೂ ಕ್ಷೇತ್ರಗಳಲ್ಲಿ ಒಂದಲ್ಲಾ ಒಂದಕ್ಕೆ ಪ್ರಾಧಾನ್ಯತೆ ನೀಡುವುದರಲ್ಲಿರುವ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಇದು ಒತ್ತಿ ಹೇಳುತ್ತದೆ.

Item Type: Book Section
Discipline: Political Economy of Education
Programme: Postgraduate Programmes > MA in Education
Title(English): Introduction: Theories of Political Economy
Creators(English): James A. Caporaso & David P. Levine
Publisher: Cambridge University Press
Title of Book(English): Theories of Political Economy
Contributors: Translator: Prakash M.S; Reviewer: G K Madhyastha; Copy Editor: Prajna LS
URI: http://anuvadasampada.azimpremjiuniversity.edu.in/id/eprint/4697
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.