Advanced Search
Welcome to Anuvada Sampada Repository

ಫೋರ್ಡ್ವಾದ ಮತ್ತು ಅನಂತರ

ಟೊಂಕಿಸ್ಸ್, ಫ್ರಾನ್ (2006) ಫೋರ್ಡ್ವಾದ ಮತ್ತು ಅನಂತರ In: ಸಮಕಾಲೀನ ಆರ್ಥಿಕ ಸಮಾಜಶಾಸ್ತ್ರ; ಜಾಗತೀಕರಣ, ಉತ್ಪಾದಕತೆ, ಅಸಮಾನತೆ. Routledge, pp. 87-104. ISBN "ISBN-13: 978-0415300940 ISBN-10: 0415300940"

[img] Fulltext Document
Fordism and After.pdf
Restricted to Repository staff only

Download (340kB)

Introduction

ಫೋರ್ಡವಾದ ಎನ್ನುವುದು ಬಂಡವಾಳಶಾಹಿ ಅರ್ಥವ್ಯವಸ್ಥೆಗಳಲ್ಲಿ ಇಪ್ಪತ್ತನೆಯ ಶತಮಾನದ ಪ್ರಾರಂಭದ ಅವಧಿಯಲ್ಲಿ ಪ್ರಾರಂಭಗೊಂಡು, ಎರಡನೆಯ ಮಹಾಯುದ್ಧದ ಉತ್ಕರ್ಷದಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿದ ಕೈಗಾರಿಕಾ ಸಂಘಟನೆಯ ರೂಪವನ್ನುಸೂಚಿಸುತ್ತವೆ. ಫೋರ್ಡ್‌ವಾದವು ಬೃಹತ್‌ ಉತ್ಪಾದನೆಯು ಅತ್ಯಧಿಕ ಅನುಭೋಗವನ್ನು ಪ್ರಚೋದಿಸುವ ಮತ್ತು ಅದರಿಂದ ಪ್ರಚೋದನೆಗೊಳ್ಳುವ ಆರ್ಥಿಕ ವ್ಯವಸ್ಥೆಯ ಸಂಕ್ಷಿಪ್ತ ರೂಪವಾಗಿದೆ. ಈ ಲೇಖನವು ಈ ವಾದದ ಪರಿಣಾಮಗಳನ್ನು ಮತ್ತು ಅದು ಎದುರಿಸಿದ ಬಿಕ್ಕಟ್ಟುಗಳನ್ನು ಚರ್ಚಿಸುತ್ತದೆ. ಇದರ ಜೊತೆಗೆ ಫೋರ್ಡೋತ್ತರವಾದದ ಬೆಳವಣಿಗೆಯನ್ನು ಸಹ ಇದು ವಿವರಿಸುತ್ತದೆ. ಫೋರ್ಡೋತ್ತರವಾದದ ಕಾಲದಲ್ಲಿ -ತನ್ನ ಹಿಂದಿನ ಕಾಲಘಟ್ಟಕ್ಕಿಂತ ಭಿನ್ನವಾಗಿ- ಹೆಚ್ಚು ವೈವಿಧ್ಯದ ಸರಕುಗಳ ನಮ್ಯ ಉತ್ಪಾದನೆ, ಆರ್ಥಿಕ ಚಟುವಟಿಕೆಗಳಲ್ಲಿನ ಪಲ್ಲಟಗಳು ಹಾಗೂ ಉಪಭೋಗದ ನೂತನ ಮಾದರಿಗಳಿಗೆ ಹೆಚ್ಚು ಒತ್ತು ನೀಡಿತು. ಈ ಲೇಖನದಲ್ಲಿ ಫೋರ್ಡ್‌-ವಾದ ಮತ್ತು ಫೋರ್ಡೋತ್ತರವಾದವನ್ನು ತೌಲನಿಕವಾಗಿ ವಿವರಿಸಿ ಅವುಗಳಲ್ಲಿನ ವ್ಯತ್ಯಾಸಗಳನ್ನು ಪ್ರಸ್ತುತ ಪಡಿಸಲಾಗಿದೆ ಮತ್ತು ಫೋರ್ಡ್ ವಾದದಿಂದ ಫೋರ್ಡೋತ್ತರ ವಾದಕ್ಕೆ (ಅವು ಆರ್ಥಿಕ ಉತ್ಪಾದನೆ ಮತ್ತು ಸಾಮಾಜಿಕ ಮರು-ಉತ್ಪಾದನೆಯ ಪದ್ಧತಿಗಳಾಗಿ) ಆಗುವ ಬದಲಾವಣೆಯ ವಿವರಗಳ ಮೇಲೆ ಕೇಂದ್ರೀಕರಿಸುತ್ತದೆ.

Item Type: Book Section
Discipline: Political Economy of Education
Programme: Postgraduate Programmes > MA in Education
Title(English): Fordism and After
Creators(English): Fran Tonkiss
Publisher: Routledge
Title of Book(English): Contemporary Economic Sociology: Globalization, Productivity, Inequality
Contributors: Translator: H.R. Krishnaiah Gowda; Reviewer: Prabhakar Shishila; Copy Editor: Padmini Rao
URI: http://anuvadasampada.azimpremjiuniversity.edu.in/id/eprint/4700
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.