Advanced Search
Welcome to Anuvada Sampada Repository

ವಿಕಾಸಾತ್ಮಕ ಮನೋವಿಜ್ಞಾನದ ತತ್ವಗಳು

ಕೀನನ್, ಥಾಮಸ್ and ಇವಾನ್ಸ್, ಸುಭದ್ರ and ಕ್ರೌಲಿ, ಕೆವಿನ್ ವಿಕಾಸಾತ್ಮಕ ಮನೋವಿಜ್ಞಾನದ ತತ್ವಗಳು In: ಆನ್‌ ಇಂಟ್ರಡಕ್ಷನ್‌ ಟು ಚೈಲ್ಡ್‌ ಡೆವಲೆಪ್‌ಮೆಂಟ್. London: Sage.

[img] Fulltext Document
The Principles of Developmental Psychology.pdf
Restricted to Repository staff only

Download (337kB)

Introduction

ಈ ಲೇಖನವು ಮಕ್ಕಳ ವಿಕಾಸದ ಅಧ್ಯಯನವು ಒಂದು ಮುಖ್ಯವಾದ ಅಧ್ಯಯನ ಕ್ಷೇತ್ರವಾಗಿದ್ದು, ಇದು ಮಾನವ ಜೀವಿತಾವಧಿಯ ವಿಕಾಸದ ಸ್ವರೂಪವನ್ನು ತಿಳಿಸುವಂತಹ ಸಾಮರ್ಥ್ಯ ಹೊಂದಿದೆ ಎಂಬುದರ ಕುರಿತಾಗಿದೆ. ವಿಕಾಸವು ವಿಭಿನ್ನವಾಗಿ ಸಂಭವಿಸುವುದರೊಂದಿಗೆ ಏಕೀಕರಣ ಮತ್ತು ಪ್ರತ್ಯೇಕೀಕರಣಗಳೆಂಬ ಪ್ರಕ್ರಿಯೆಗಳನ್ನು ಹೊಂದಿದೆ. ವಿಕಾಸವು ಜೀವನ ಪರ್ಯಂತ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು ವೃದ್ಧಿ-ಕ್ಷಯಗಳನ್ನು ಹೊಂದಿರುತ್ತದೆ. ಸಂದರ್ಭ, ವಯಸ್ಸು, ಸ್ಥಿರತೆ ಮತ್ತು ಬದಲಾವಣೆ, ಪ್ರಕೃತಿ, ಪೋಷಣೆ ಇವೆಲ್ಲವೂ ವಿಕಾಸದ ಮೇಲೆ ಪ್ರಭಾವ ಬೀರುವಂತಹವುಗಳಾಗಿವೆ. ವಿಕಾಸವು ನಮನೀಯವಾಗಿರುವಂತಹುದು. ವರ್ತನೆ ಮತ್ತು ಬೆಳವಣಿಗೆಯಲ್ಲಿ ನಮನೀಯತೆಯನ್ನು ಕಾಣಬಹುದು ಎನ್ನುವುದನ್ನು ವಿವರಿಸುತ್ತದೆ.

Item Type: Book Section
Discipline: Principles and Perspectives of Early Childhood Education
Programme: Diploma Programmes > Diploma in Early Childhood Education
Title(English): The Principles of Developmental Psychology
Creators(English): "Thomas Keenan; Subhadra Evans; Kevin Crowley "
Publisher: London: Sage
Title of Book(English): An Introduction to Child Development
Contributors: Translator: Prathibha Bhat; Reviewer: MG Hegde; Copy Editor: Nagamani
URI: http://anuvadasampada.azimpremjiuniversity.edu.in/id/eprint/4706
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.