Advanced Search
Welcome to Anuvada Sampada Repository

ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯ ತತ್ವಗಳು ಮತ್ತು ಕಾರ್ಯರೀತಿಗೆ ಅವು ಒದಗಿಸುವ ಸೂಚ್ಯಾರ್ಥಗಳು

, ಎನ್ ಎ ಇ ವೈ ಸಿ ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯ ತತ್ವಗಳು ಮತ್ತು ಕಾರ್ಯರೀತಿಗೆ ಅವು ಒದಗಿಸುವ ಸೂಚ್ಯಾರ್ಥಗಳು In: ಎನ್‌ಎಈಸಿ ಪೋಶಿಷನ್‌ ಸ್ಟೇಟ್‌ಮೆಂಟ್: ಡೆವಲಪ್‌ಮೆಂಟಲಿ ಅಪ್ರೋಪ್ರೀಯೇಟ್‌ ಪ್ರಾಕ್ಟಿಸ್. UNSPECIFIED.

[img] Fulltext Document
Principles of Child Development and Learning and Implications That Inform Practice.pdf
Restricted to Repository staff only

Download (424kB)

Introduction

ಮಕ್ಕಳು ಹುಟ್ಟಿನಿಂದಲೇ ಕ್ರಿಯಾಶೀಲ ಕಲಿಕಾರ್ಥಿಗಳು ಎಂಬುದನ್ನು ಗುರುತಿಸುತ್ತಾ, ಈ ಲೇಖನವು ಮಕ್ಕಳ ಬೆಳವಣಿಗೆ ಮತ್ತು ಕಲಿಕೆಯ ಒಂಬತ್ತು ಆಧಾರ ತತ್ವಗಳನ್ನು ಮತ್ತು ಅವು ಆರಂಭಿಕ ಬಾಲ್ಯ ಶಿಕ್ಷಣಜ್ಞರಿಗಿರುವ ಸೂಚಿತವಾದ ಪರಿಣಾಮಗಳನ್ನು ವಿಶದೀಕರಿಸಲು ಪ್ರಯತ್ನಿಸುತ್ತದೆ. ಉದಾಹರಣೆಗೆ, ಮಕ್ಕಳನ್ನು ರೂಪಿಸುವ ಅದರ ಎಲ್ಲ ಬೆಳವಣಿಗೆಯ ಕ್ಷೇತ್ರಗಳನ್ನು ಪೋಷಿಸುವುದಕ್ಕೆ ನೀಡಬೇಕಾದ ಪ್ರಾಮುಖ್ಯತೆ, ಆಟವು ವಹಿಸುವ ಪಾತ್ರ, ಸಮೃದ್ಧ ಕಲಿಕಾ ಪರಿಸರವನ್ನು ಒದಗಿಸುವುದರ ಬಗ್ಗೆ, ಶಾಲೆ ಹಾಗೂ ಮನೆ ಮತ್ತು ಸಮುದಾಯದ ಅನುಭವಗಳ ನಡುವೆ ಸಂಬಂಧ ಕಲ್ಪಿಸುವ ಅಗತ್ಯತೆ, ಪರಿಕಲ್ಪನಾತ್ಮಕ ಮತ್ತು ವಾಸ್ತವಿಕ ಜ್ಞಾನವನ್ನು ಉತ್ತೇಜಿಸುವ ಸಮಗ್ರ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ಇತ್ಯಾದಿ ಮುಂತಾದ ತತ್ವಗಳನ್ನು ಚರ್ಚಿಸುತ್ತದೆ. ಅಲ್ಲದೆ ಬೆಳವಣಿಗೆಯ ಸೂಕ್ತ ಕಾರ್ಯರೀತಿಗಾಗಿ ಎನ್‌ಏಇವೈಸಿ (ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಯಂಗ್‌ ಚಿಲ್ಡ್ರನ್) ಸಂಸ್ಥೆಯು ನೀಡಿರುವ ಮಾರ್ಗದರ್ಶನಗಳು ಹಾಗೂ ಶಿಫಾರಸುಗಳು ಈ ತತ್ವಗಳ ಮೇಲೆ ಆಧಾರಿತವಾಗಿವೆ ಎಂಬುದನ್ನು ಸಹ ಅದು ನಮಗೆ ತಿಳಿಸುತ್ತದೆ.

Item Type: Book Section
Discipline: Principles and Perspectives of Early Childhood Education
Programme: Diploma Programmes > Diploma in Early Childhood Education
Title(English): Principles of Child Development and Learning and Implications That Inform Practice
Creators(English): NAEYC
Title of Book(English): NAEYC position statement: Developmentally Appropriate Practice
Contributors: Translator: Lalitha Bhat; Reviewer: Nagamani; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4707
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.