Advanced Search
Welcome to Anuvada Sampada Repository

ಬೆಳವಣಿಗೆಯ ಹಾಗೂ ಸಾಂದರ್ಭಿಕ ದೃಷ್ಟಿಕೋನಗಳು

ಓರ್ಮ್ರೋಡ್, ಜೀನ್ ಎಲ್ಲಿಸ್ ಬೆಳವಣಿಗೆಯ ಹಾಗೂ ಸಾಂದರ್ಭಿಕ ದೃಷ್ಟಿಕೋನಗಳು In: ಹ್ಯೂಮನ್‌ ಲರ್ನಿಂಗ್. UNSPECIFIED.

[img] Fulltext Document
Cognitive – Developmental perspectives in Human Learning.pdf
Restricted to Repository staff only

Download (496kB)

Introduction

ಪ್ರಸ್ತುತ ಲೇಖನವು “ಹ್ಯೂಮನ್ ಲರ್ನಿಂಗ್” ಎಂಬ ಪುಸ್ತಕದ ಆಯ್ದಭಾಗವಾಗಿದ್ದು, ಪಿಯಜೆಯವರ ಕಾರ್ಯವೈಖರಿ ಮತ್ತು ಅವರ ಕಾರ್ಯವಿಧಾನಗಳಿಗೆ ಒಂದು ಸಂಕ್ಷಿಪ್ತ ಪರಿಚಯದಂತಿದೆ. ಪಿಯಜೆಯವರು ಸಾಂಪ್ರದಾಯಿಕ ವಿಧಾನಗಳಿಂದ ದೂರಸರಿದು, ಮಕ್ಕಳಲ್ಲಿನ ಕಲಿಕೆಯ ವಿಷಯವನ್ನು ಗ್ರಹಿಸಿದ ರೀತಿಯನ್ನು ಕುರಿತ ಪಕ್ಷಿನೋಟವೊಂದನ್ನು ಇಲ್ಲಿ ನೀಡಲಾಗಿದೆ. ಲೇಖನವು ಸಂಜ್ಞಾನಾತ್ಮಕ ಬೆಳವಣಿಗೆ ಹಾಗೂ ಅದು ಒಳಗೊಳ್ಳುವ ಸ್ತರಗಳ ಬಗ್ಗೆ ಪಿಯಜೆಯವರ ಸಿದ್ದಾಂತನ್ನು ಓದುಗರಿಗೆ ಪರಿಚಯಿಸುತ್ತದೆ. ಹಲವು ಮನೋವಿಜ್ಞಾನಿಗಳು ಮತ್ತು ಸಂಶೋಧಕರು ಪಿಯಜೆಯವರ ವಿಧಾನವನ್ನು, ಅವರ ತೀರ್ಮಾನಗಳನ್ನು ಪ್ರಶ್ನಿಸುತ್ತಿದ್ದರೂ ಅವರ ಕಲಿಕೆಯ ಸ್ತರಗಳನ್ನು ಕುರಿತ ಸಿದ್ಧಾಂತವು ವಿಭಿನ್ನ ವಯೋಮಾನದ ಮಕ್ಕಳ ಆಲೋಚನೆಯ ಸ್ವರೂಪದ ಬಗ್ಗೆ ಒಳನೋಟಗಳನ್ನು ನೀಡುತ್ತದೆ ಎಂಬ ಲೇಖಕರ ಹೇಳಿಕೆಯೊಂದಿಗೆ ಈ ಆಯ್ದಭಾಗ ಮುಕ್ತಾಯವಾಗುತ್ತದೆ.

Item Type: Book Section
Discipline: Principles and Perspectives of Early Childhood Education
Programme: Diploma Programmes > Diploma in Early Childhood Education
Title(English): Cognitive – Developmental perspectives
Creators(English): Jeanne Ellis Ormrod
Title of Book(English): Human Learning
Contributors: Translator: Kushal; Reviewer: Sadananda; Copy Editor: Shailaja
URI: http://anuvadasampada.azimpremjiuniversity.edu.in/id/eprint/4708
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.