Advanced Search
Welcome to Anuvada Sampada Repository

ಸಮಾಜೋ-ಸಾಂಸ್ಕೃತಿಕ ಸಿದ್ಧಾಂತ ಮತ್ತು ಇತರ ಸಂದರ್ಭೋಚಿತ ದೃಷ್ಟಿಕೋನಗಳು

ಓರ್ಮ್ರೋಡ್, ಜೀನ್ ಎಲ್ಲಿಸ್ ಸಮಾಜೋ-ಸಾಂಸ್ಕೃತಿಕ ಸಿದ್ಧಾಂತ ಮತ್ತು ಇತರ ಸಂದರ್ಭೋಚಿತ ದೃಷ್ಟಿಕೋನಗಳು In: ಹ್ಯೂಮನ್‌ ಲರ್ನಿಂಗ್. UNSPECIFIED.

[img] Fulltext Document
Sociocultural theory and other contextual perspectives.pdf
Restricted to Repository staff only

Download (346kB)

Introduction

ಈ ಲೇಖನವು, ಮಕ್ಕಳ ಸಂಜ್ಞಾನಾತ್ಮಕ ಬೆಳವಣಿಗೆಯಲ್ಲಿ ಜೈವಿಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಮಕ್ಕಳ ಬೆಳವಣಿಗೆಯನ್ನು ನಿರ್ಧರಿಸುವಲ್ಲಿ ಅನುವಂಶಿಕ ಲಕ್ಷಣಗಳು ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವು ಅದಕ್ಕಿಂತ ಮಹತ್ವದ ಪ್ರಭಾವವನ್ನು ಬೀರುತ್ತದೆ ಎಂಬ ವಾದವನ್ನು ಮಂಡಿಸಿದ ಲೆವ್ ವೈಗಾಟ್ಸ್ಕಿಯ ಸಮಾಜೋ ಸಾಂಸ್ಕೃತಿಕ ಸಿದ್ಧಾಂತದ ಪ್ರಮುಖ ಪರಿಕಲ್ಪನೆಗಳನ್ನು ಮತ್ತು ತತ್ವಗಳನ್ನು ಚರ್ಚಿಸುತ್ತದೆ.

Item Type: Book Section
Discipline: Principles and Perspectives of Early Childhood Education
Programme: Diploma Programmes > Diploma in Early Childhood Education
Title(English): Sociocultural theory and other contextual perspectives
Creators(English): Jeanne Ellis Ormrod
Title of Book(English): Human Learning
Contributors: Translator: MG Hegde; Reviewer: Nagamani; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4709
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.