Advanced Search
Welcome to Anuvada Sampada Repository

ಕಲಿಕಾರ್ಥಿಗಳಾಗಿ ಮಕ್ಕಳು: ಒಂದು ವಿಕಾಸಾತ್ಮಕ ಮಾರ್ಗ

ಲಿಲಿಯನ್ ಜಿ, ಕಾಟ್ಜ್, ಕಲಿಕಾರ್ಥಿಗಳಾಗಿ ಮಕ್ಕಳು: ಒಂದು ವಿಕಾಸಾತ್ಮಕ ಮಾರ್ಗ In: ಪೇಪರ್‌ ಪ್ರಸೆಂಟೇಶನ್. UNSPECIFIED.

[img] Fulltext Document
Children as learners.pdf
Restricted to Repository staff only

Download (533kB)

Introduction

ವ್ಯಾಸಂಗಕ್ರಮ(ಬೋಧನಾ ವಿಧಾನ)ವನ್ನು ಕಲಿಕೆಯ ಕಾರ್ಯಯೋಜನೆಯೆಂದು ವಿಸ್ತೃತವಾಗಿ ವ್ಯಾಖ್ಯಾನಿಸಬಹುದು. ಮಕ್ಕಳು ಏನನ್ನು ಕಲಿಯತಕ್ಕದ್ದು ಮತ್ತು ಯಾವ ಮಾಧ್ಯಮದಿಂದ ಅವರು ಕಲಿಯುವ ಸಂಭಾವ್ಯತೆಯಿದೆ ಎಂಬುದು ಅವರ ವಯಸ್ಸು ಮತ್ತು ವಯಸ್ಸಿಗೆ ಪ್ರಾಪ್ತವಾಗುವ ಅನುಭವದಿಂದ ಬದಲಾಗುತ್ತದೆ ಎಂಬ ಕಲ್ಪನೆಯನ್ನು ಆಧರಿಸಿ ವಿನ್ಯಾಸಗೊಳಿಸಲ್ಪಟ್ಟ ಪಠ್ಯಕ್ರಮವು ವಿಕಾಸಾತ್ಮಕವಾಗಿ ಸೂಕ್ತವಾದುದು. ಚಿಕ್ಕ ವಯಸ್ಸಿನ ಕಲಿಕಾರ್ಥಿಗಳಿಗೆ ನೈಜ ವಸ್ತುಗಳು ಮತ್ತು ನೈಜ ಪರಿಸರದೊಡನೆ ಒಡನಾಡಲು ಸಾಕಷ್ಟು ಅವಕಾಶವಿರುವುದು ಬಹಳ ಮುಖ್ಯ. ವ್ಯವಸ್ಥಿತ ಕೌಶಲಯುತ ಸೂಚನೆ ಹಾಗೂ ಆಸಕ್ತಿದಾಯಕ ಕಾರ್ಯಯೋಜನೆಗಳ ನಡುವೆ ಸಮತೋಲನ ಸಾಧಿಸುವುದರಿಂದ ಮಕ್ಕಳ ಕಲಿಕಾ ಮನೋಧರ್ಮವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚು

Item Type: Book Section
Discipline: Perspectives in Curriculum and Pedagogy in Early Childhood Education
Programme: Diploma Programmes > Diploma in Early Childhood Education
Title(English): Children as learners: A developmental approach
Creators(English): Katz, Lilian G
Title of Book(English): Paper Presentation
Contributors: Translator: Madhav Ithal; Reviewer: Nagamani; Copy Editor: Shailaja
URI: http://anuvadasampada.azimpremjiuniversity.edu.in/id/eprint/4711
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.