ಶಿಕ್ಷಕರಿಗೂ ಆಟ ಅಗತ್ಯ
ಪಿಳ್ಳೈ, ವಿವೇಕ್ ಸುಂದರ್ (2022) ಶಿಕ್ಷಕರಿಗೂ ಆಟ ಅಗತ್ಯ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (39). ISSN 2321-7057 (Online)
Fulltext Document
Teachers too Need to Play.pdf Download (4MB) |
Introduction
ಕೋವಿಡ್ ಸಂದರ್ಭದಲ್ಲಿ ನಿರಂತರ ಕಲಿಕೆ ಕಾರ್ಯಕ್ರಮದ ಮೂಲಕ ಪುದುಚೆರಿ ವಲಯದ ಕೆಲವು ಶಿಕ್ಷಕರು ಇಂಗ್ಲಿಷ್ ಭಾಷೆ ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಸಾಂಕ್ರಾಮಿಕ ಮತ್ತು ನಂತರದ ಶಾಲೆಗಳ ಮುಚ್ಚುವಿಕೆಯಿಂದಾಗಿ ಶಿಕ್ಷಕರಿಗೆ ಮಕ್ಕಳ ಸಂಪರ್ಕ ಸಾಧ್ಯವಾಗದೆ, ಈ ಹಿಂದೆ ಕಲಿತಿದ್ದನ್ನು ತಿಳಿದುಕೊಳ್ಳಲಾಗದೆ, ಕಲಿಕೆ ನಷ್ಟವಾಗಿತ್ತು. ಇಲ್ಲಿ ಲೇಖಕರು ಇಂಥ ಶಿಕ್ಷಕರಿಗೆ ಎರಡನೇ ಹಂತದಲ್ಲಿ ಆಟಗಳನ್ನು ಪ್ರಸ್ತಾಪಿಸುತ್ತಾರೆ. ಆಟಗಳ ಮಹತ್ವವನ್ನು ಒತ್ತಿ ಹೇಳುವ ಲೇಖಕರು, ಈ ಅವಧಿಯಲ್ಲಿ ಶಿಕ್ಷಕರ ಜೊತೆಗೆ ನಡೆಸಲಾದ ಕಾರ್ಯಗಳು ಮತ್ತು ಅವರ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Item Type: | Article |
---|---|
Discipline: | Sports In Education |
Programme: | University Publications > Learning Curve |
Title(English): | Teachers too Need to Play |
Creators(English): | Vivek Sunder Pillai |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator:Madhav Aithal: Reviewer: Jaikumar Mariyappa: Copy Editor:Chandrashekar Mandekolu |
Related URLs: | |
URI: | http://anuvadasampada.azimpremjiuniversity.edu.in/id/eprint/604 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.