ಕಲಿಕೆಯ ಮೋಜು ಮತ್ತು ಮೋಜಿನ ಕಲಿಕೆ
ಮಾಳವೀಯ, ಮುಕೇಶ್ (2022) ಕಲಿಕೆಯ ಮೋಜು ಮತ್ತು ಮೋಜಿನ ಕಲಿಕೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. ISSN 2321-7057 (Online)
Fulltext Document
The Fun of Learning and Learning Through Fun.pdf Download (7MB) |
Introduction
ಕಲಿಕೆಯಲ್ಲಿ ಕ್ರೀಡೆಯನ್ನು ಅಂತರ್ಗತಗೊಳಿಸುವ ಅಗತ್ಯತೆಯನ್ನು ಅರ್ಥೈಸಿಕೊಳ್ಳುವ ಓರ್ವ ಶಿಕ್ಷಕರ ಪ್ರಯತ್ನ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳ ಸನ್ನಿವೇಶದಲ್ಲಿ ಈ ಆಟಗಳ ಬಳಕೆಗೆ ಸಂಬಂಧಿಸಿದ ತಂತ್ರಗಾರಿಕೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬೋಧನೆಯಲ್ಲಿ ಒಳಗೊಳ್ಳಬೇಕಾದ ಚಟುವಟಿಕೆಯ ಪ್ರಮುಖ ಅಂಶಗಳನ್ನು ಲೇಖನವು ಪ್ರಸ್ತಾಪಿಸುತ್ತದೆ. ಜೊತೆಗೆ, ಈ ವಿಚಾರದಲ್ಲಿ ಮಕ್ಕಳಿಗಿರುವ ಕಲಿಕೆಯ ಪರಿಸರ ಮತ್ತು ಅವಕಾಶಗಳಿಗೆ ಸಂಬಂಧಿಸಿ ವಿವಿಧ ಬಗೆಯ ಚಟುವಟಿಕೆಗಳ ನಿದರ್ಶನಗಳನ್ನೂ ಇಲ್ಲಿ ಕೊಡಲಾಗಿದೆ.
Item Type: | Article |
---|---|
Discipline: | Sports In Education |
Programme: | University Publications > Learning Curve |
Title(English): | The Fun of Learning and Learning Through Fun |
Creators(English): | Mukesh Malviya |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator:Kushal B S: Reviewer:Latha K C: Copy Editor:Chandrashekar Mandekolu |
Related URLs: | |
URI: | http://anuvadasampada.azimpremjiuniversity.edu.in/id/eprint/605 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.