Advanced Search
Welcome to Anuvada Sampada Repository

ವ್ಯವಕಲನದ ಬೋಧನೆ: ಒಂದು ಪ್ರಾಯೋಗಿಕ ವಿಧಾನ

ಶಿರಾಲಿ, ಪದ್ಮಪ್ರಿಯಾ ವ್ಯವಕಲನದ ಬೋಧನೆ: ಒಂದು ಪ್ರಾಯೋಗಿಕ ವಿಧಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Subtraction A Practical Approach.pdf

Download (1MB)

Introduction

ಪ್ರಾಥಮಿಕ ತರಗತಿಗಳ ಆರಂಭಿಕ ಹಂತದಲ್ಲಿ ಮೂಲಭೂತ ಕ್ರಿಯೆಯಾದ ಸಂಕಲನವನ್ನು ಮಗುವು ಮನದಟ್ಟು ಮಾಡಿಕೊಳ್ಳುವುದು ಅತಿ ಮುಖ್ಯ. ಇದು ಕಾಲಾವಕಾಶ ಹಾಗೂ ತೊಡಗಿಸಿಕೊಳ್ಳುವಂತಹ ಚಟುವಟಿಕೆಗಳನ್ನು ಬೇಡುತ್ತದೆ. ಪ್ರಸ್ತುತ ಲೇಖನವು ಸಣ್ಣ ಸಂಖ್ಯೆಗಳನ್ನು ವಿಭಜಿಸುವ ಕೌಶಲವನ್ನು ಕಲಿಯುವ ಮೂಲಕ ಮಕ್ಕಳು ಸಂಕಲನ ಕ್ರಿಯೆಯನ್ನು ಕಲಿಯುವ ಪಯಣವನ್ನು ಮಂಡಿಸುತ್ತದೆ. ಲೇಖನವು ಹಲವಾರು ಚಟುವಟಿಕೆಗಳ, ಶಾಬ್ದಿಕ ಸಮಸ್ಯೆಗಳ ಮತ್ತು ಮಕ್ಕಳು ಇಷ್ಟಪಡುವ ಆಟದ ಮೂಲಕ ಕಲಿಕೆಯನ್ನು ಪ್ರಸ್ತುತಪಡಿಸುತ್ತದೆ. ಮಕ್ಕಳ ಸಂಕಲನದ ಮೂಲಭೂತ ಕೌಶಲಗಳನ್ನು ಬಲಪಡಿಸುವ ವಿಷಯವಾಗಿ ಹಲವು ಸಲಹೆಗಳನ್ನೂ ಈ ಲೇಖನದಲ್ಲಿ ನೀಡಲಾಗಿದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Subtraction: A Practical Approach
Creators(English): p
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/649
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.