ಪ್ರಾಥಮಿಕ ಹಂತದಲ್ಲಿ ರೇಖಾಗಣಿತದ ಬೋಧನೆ - II
ಶಿರಾಲಿ, ಪದ್ಮಪ್ರಿಯಾ ಪ್ರಾಥಮಿಕ ಹಂತದಲ್ಲಿ ರೇಖಾಗಣಿತದ ಬೋಧನೆ - II ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್.
Fulltext Document
Teaching Geometry at the Primary Level Part II.pdf Download (1MB) |
Introduction
ಪ್ರಸ್ತುತ ಲೇಖನವು ಜ್ಯಾಮಿತಿಯನ್ನು ಕುರಿತಾದ ಹಿಂದಿನ ಲೇಖನದ ಮುಂದುವರಿದ ಭಾಗವಾಗಿದೆ. ಇದು ಪ್ರಾಥಮಿಕ ಹಂತದಲ್ಲಿ ನೋಡುವುದು ಮತ್ತು ಗಮನಿಸುವುದನ್ನೊಳಗೊಂಡ ಚಟುವಟಿಕೆಗಳ ಮೂಲಕ ಜ್ಯಾಮಿತಿ ಬೋಧನೆಯನ್ನು ವ್ಯವಸ್ಥಿತವಾಗಿ ಮಂಡಿಸುತ್ತದೆ. ಇಲ್ಲಿ ಜಿಯೋಬೋರ್ಡ್, ಟ್ಯಾನ್ ಗ್ರಾಂ, ಚೌಕ ಮತ್ತು ತ್ರಿಭುಜ ಚುಕ್ಕೆ ಹಾಳೆಗಳ ಮೇಲೆ ಮೂಡಿಸುವ ಚಟುವಟಿಕೆಗಳನ್ನು ವಿವರಿಸಲಾಗಿದೆ. ಜೊತೆಗೆ ಓರಿಗಾಮಿ ಮತ್ತು ಸಮಮಿತಿಯ ಚಟುವಟಿಕೆಗಳನ್ನೂ ನೀಡಲಾಗಿದೆ. ಅನುಭವಾತ್ಮಕ ಚಟುವಟಿಕೆಗಳಾದ ಆಕೃತಿಗಳ ಅಸ್ಥಿಪಂಜರದಂತಹ ಮಾದರಿಗಳ ರಚನೆಯ ಜೊತೆಗೆ, 3-ಆಯಾಮದ ಆಕೃತಿಗಳನ್ನು ಪ್ರಾತಿನಿಧ್ಯ, ಟೆಸ್ಸಲೇಷನ್, ರೇಖಾಚಿತ್ರ ಮತ್ತು ನಕ್ಷೆ ಬಿಡಿಸುವುದನ್ನೂ ಇದು ನೀಡುತ್ತದೆ.
Item Type: | Article |
---|---|
Discipline: | Maths Education |
Programme: | University Publications > At Right Angles > Pullouts |
Title(English): | Teaching Geometry at the Primary Level Part _II |
Creators(English): | Padmapriya Shirali |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: Jaikumar Mariappa ; Reviewer: Jaikumar Mariappa |
Related URLs: | |
URI: | http://anuvadasampada.azimpremjiuniversity.edu.in/id/eprint/655 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.