Advanced Search
Welcome to Anuvada Sampada Repository

ಅನುಪಾತ

ಶಿರಾಲಿ, ಪದ್ಮಪ್ರಿಯಾ ಅನುಪಾತ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Percentages.pdf

Download (359kB)

Introduction

ಈ ಲೇಖನವು ಅನುಪಾತ ಮತ್ತು ಸಮಾನುಪಾತದಂತಹ ಬಹುಮುಖ್ಯ ವಿಷಯದ ಕುರಿತಾಗಿದ್ದು ಅದಕ್ಕೆ ಸಂಬಂಧಿಸಿದ ನಿರ್ಣಾಯಕ ಪರಿಕಲ್ಪನೆಗಳು, ಅದರ ಬೋಧನೆಗೆ ಸಂಬಂಧಿಸಿದ ಸವಾಲುಗಳು ಮತ್ತು ವರ್ಗಕೋಣೆಗೆ ಅಗತ್ಯವಿರುವ ವಿವಿಧ ವಿಧಾನಗಳನ್ನು ಪರಿಚಯಿಸುತ್ತದೆ. ಅಲ್ಲದೆ ಶಿಕ್ಷಕರು ಎಚ್ಚರ ವಹಿಸಬೇಕಾದ ಕೆಲವು ಪ್ರಮುಖ ಅಂಶಗಳ ಕುರಿತಾಗಿಯೂ ಇಲ್ಲಿ ಪ್ರಸ್ತಾಪಿಸಲಾಗಿದೆ. ಉತ್ತಮವಾಗಿ ವಿನ್ಯಾಸಗೊಂಡಿರುವ, ಶ್ರೇಣಿಕೃತ ಹಾಗೂ ೀ ಮೊದಲೇ ಪರೀಕ್ಷಿಸಲ್ಪಟ್ಟ ಚಟುವಟಿಕೆಗಳು ಹಾಗೂ ಆಟಗಳ ಸರಣಿ ಈ ಲೇಖನದ ಪ್ರಧಾನ ಅಂಶವಾಗಿದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Percentages
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: S N Gananath; Reviewer:S N Gananath
Related URLs:
URI: http://anuvadasampada.azimpremjiuniversity.edu.in/id/eprint/684
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.