Advanced Search
Welcome to Anuvada Sampada Repository

ರಜಾಯಿ ತಯಾರಿಕೆ ಗಣಿತ ಶಿಕ್ಷಕನೊಬ್ಬನ ಅನ್ವೇಷಣೆ

ಟಿಟಸ್, ಸ್ನೇಹ ರಜಾಯಿ ತಯಾರಿಕೆ ಗಣಿತ ಶಿಕ್ಷಕನೊಬ್ಬನ ಅನ್ವೇಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Quilting Exploration by a Mathematics teacher.pdf

Download (244kB)

Introduction

ಎರಡು ಅಥವಾ ಮೂರು ಪದರ ಬಟ್ಟೆಯನ್ನು ಒಂದರ ಮೇಲೊಂದು ಇರಿಸಿ, ಪೂರ್ಣವಾಗಿ ಪೂರ್ಣವಾಗಿ ಹೊಲೆಯುವ ದಪ್ಪ ಬಟ್ಟೆಗೆ ರಜಾಯಿ ಎನ್ನುವರು. ಈ ಲೇಖನದಲ್ಲಿ ಲೇಖಕರು ತಾವು ಹೊಲೆದ ಮೂರು ರಜಾಯಿಗಳ ಬಗ್ಗೆ ತಮ್ಮ ಅನುಭವವನ್ನು ವರ್ಣಿಸುತ್ತಾರೆ. ಈ ರಜಾಯಿಗಳನ್ನು ಹೊಲೆಯುವಾಗ ಲೇಖಕರು ಅವುಗಳನ್ನು ವಿನ್ಯಾಸ ಮಾಡಿದ ವಿಧಾನ, ಅದರಲ್ಲಿನ ಗಣಿತ ಪರಿಕಲ್ಪನೆಗಳನ್ನು ಹಾಗೂ ಮುಖ್ಯವಾಗಿ ಕೆಲವು ಗಣಿತದ ಕೌಶಲಗಳನ್ನು ಅನ್ವೇಷಿಸುವ ಹಾಗೂ ಅನ್ವಯಿಸುವ ಪ್ರಯತ್ನವನ್ನು ವಿವರಿಸುತ್ತಾರೆ. ಮುಖ್ಯವಾಗಿ ಹೇಗೆ ಕ್ರಮಯೋಜನೆ, ಸಮರೂಪತೆ ಮತ್ತು ರೂಪಾಂತರಗಳೆಂಬ ಗಣಿತೀಯ ಪರಿಕಲ್ಪನೆಗಳನ್ನು ಇದರ ಮುಖೇನ ಅನ್ವೇಷಿಸಲು ಸಾಧ್ಯವಾಯಿತು ಎನುವುದನ್ನು ಲೇಖಕರು ಹಂಚಿಕೊಳ್ಳುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Quilting – Exploration by a Mathematics teacher
Publisher: Azim Premji University
Journal or Publication Title(English): Azim Premji University At Right Angles
Contributors: Translator:Praveen S Rao; Reviewer: Amar B Karanth
Related URLs:
URI: http://anuvadasampada.azimpremjiuniversity.edu.in/id/eprint/692
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.