Advanced Search
Welcome to Anuvada Sampada Repository

ಮ.ಸಾ.ಅ ಗಳ ಬಗ್ಗೆ ಒಂದು ಚರ್ಚೆ

ಪ್ರಸಾದ್, ಅಶೋಕ್‌ ಮ.ಸಾ.ಅ ಗಳ ಬಗ್ಗೆ ಒಂದು ಚರ್ಚೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Conversations on Greatest Common Divisor.pdf

Download (448kB)

Introduction

ಪ್ರಸ್ತುತ ಲೇಖನದಲ್ಲಿ ಲೇಖಕರು ಗಣಿತವನ್ನ ಕೇವಲ ನಿಯಮಗಳನ್ನ ಹಾಗೂ ಕ್ರಮಾವಳಿಗಳನ್ನಷ್ಟೆ ಕಲಿಸುವುದರಿಂದ ಮುಕ್ತಗೊಳಿಸಬೇಕೆನ್ನುವುದನ್ನು ಸೂಕ್ತ ಸನ್ನಿವೇಶದೊಂದಿಗೆ ನಿದರ್ಶಿಸುತ್ತಾರೆ. ಈ ರೀತಿ ಕೇವಲ ಕ್ರಮಾವಳಿಗಳನ್ನಷ್ಟೆ ಕಲಿಯುವುದರಿಂದ ಪರಿಕಲ್ಪನೆಗಳ ಬಗ್ಗೆ ಆಳವಾದ ಒಳಹುಗಳು ದೊರೆಯುವುದಿಲ್ಲವೆನ್ನುವುದು ಲೇಖಕರ ಅಭಿಪ್ರಾಯ. ಎರಡು ಸಂಖ್ಯೆಗಳ ನಡುವಿನ ಮಹತ್ತರ ಸಾಮಾನ್ಯ ಅಪವರ್ತನವನ್ನ ಕಂಡುಹಿಡಿಯಲು ಇದ್ದ ವಿಭಿನ್ನ ವಿಧಾನಗಳ ನಡುವಿನ ಸಂಬಂಧನವನ್ನು ಗುರುತಿಸಲು ತಿಳಿದಿರದ ಒಂಭತ್ತನೇ ತರಗತಿಯ ಒಂದು ವಿದ್ಯಾರ್ಥಿಯ ಜೊತೆಗೆ ನಡೆಸಿದ ಸಂವಾದವನ್ನು ಲೇಖಕರು ವರ್ಣಿಸುತ್ತಾರೆ. ಕೇವಲ ವಿಧಾನಗಳನ್ನಷ್ಟೆ ಹೇಳಿಕೊಡದೆ ಅವುಗಳ ಹಿಂದಿನ ತಾರ್ಕಿಕತೆಯನ್ನ ಅವರೇ ಯೋಚಿಸುವಂತೆ ಮಾಡುವ ಹಾಗೆ ಸೂಕ್ತ ಪ್ರಶ್ನೆಗಳನ್ನ ಕೇಳುವುದು ಎಷ್ಟು ಅವಶ್ಯಕ ಎನ್ನುವುದನ್ನ ಈ ಸನ್ನಿವೇಶದ ಮುಖೇನ ಲೇಖಕರು ತೋರಿಸಿಕೊಡುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Conversations on Greatest Common Divisor
Publisher: Azim Premji University
Journal or Publication Title(English): Azim Premji University At Right Angles
Contributors: Translator: Praveen S Rao; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/713
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.