Advanced Search
Welcome to Anuvada Sampada Repository

ಡಿಎಡಿಎಸ್‌ ನಿಯಮ!

ಟಿಟಸ್, ಸ್ನೇಹ and ಸರ್ಕಾರ್, ಸ್ವಾತಿ ಡಿಎಡಿಎಸ್‌ ನಿಯಮ! ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
DADS Rule!.pdf

Download (3MB)

Introduction

ಪ್ರಸ್ತುತ ಲೇಖನದಲ್ಲಿ, ಸಂಖ್ಯಾ ವಿನ್ಯಾಸವನ್ನು ಗುರುತಿಸುವ, ಪರಿಶೋಧಿಸುವ ಹಾಗೂ ಅದನ್ನು ಸಾಮಾನ್ಯೀಕರಿಸುವ ಆಸಕ್ತಿದಾಯಕ ಚಟುವಟಿಕೆಯೊಂದನ್ನ ಲೇಖಕರು ವಿವರಿಸುತ್ತಾರೆ. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಸಂಖ್ಯಾ ಕೋಷ್ಟಕದಲ್ಲಿ ‘ಪರ್ಯಾಯ ಅಂಕಿಗಳ ಮೊತ್ತಗಳ ವ್ಯತ್ಯಾಸ’ದ ಮುಖೇನ 11ರ ಗುಣಕಗಳಲ್ಲಿರುವ ವಿನ್ಯಾಸವನ್ನು ಕಂಡುಹಿಡಿಯುತ್ತಾರೆ. ಈ ಚಟುವಟಿಕೆಯಲ್ಲಿ ವಿವಿಧ ಹಂತಗಳಿದ್ದು, ಪ್ರತೀ ಹಂತಕ್ಕೂ ಕಠಿಣತೆ ಹೆಚ್ಚಾಗುತ್ತದೆ. ತರಗತಿಯಲ್ಲಿ ವಿವಿಧ ಹಂತದ ಮಕ್ಕಳಿರುವುದರಿಂದ, ಈ ಚಟುವಟಿಕೆಯು ಎಲ್ಲಾ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡುವುದಂತೂ ಹೌದು.

Item Type: Article
Discipline: Maths Education
Programme: University Publications > At Right Angles
Title(English): DADS Rule!
Publisher: Azim Premji University
Journal or Publication Title(English): Azim Premji University At Right Angles
Contributors: Translator: N Kaleshwara Rao; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/718
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.