Advanced Search
Welcome to Anuvada Sampada Repository

ವರ್ಗಮೂಲ ಕ್ರಮವಿಧಿಯು ಹೇಗೆ ಕೆಲಸ ಮಾಡುತ್ತದೆ?

ಚಂದ್, ಅಮಿತ್ ವರ್ಗಮೂಲ ಕ್ರಮವಿಧಿಯು ಹೇಗೆ ಕೆಲಸ ಮಾಡುತ್ತದೆ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
How the Square Root Algorithm works.pdf

Download (652kB)

Introduction

ಹಿರಿಯ ಪ್ರಾಥಮಿಕ ಅಥವಾ ಪ್ರೌಡಶಾಲಾ ಹಂತದಲ್ಲಿ ಧನಾತ್ಮಕ ಸಂಖ್ಯೆಗಳ ವರ್ಗಮೂಲವನ್ನು ಕಂಡುಹಿಡಿಯಲು ದೀರ್ಘಭಾಗಾಕಾರದ ವಿಧಾನವನ್ನು ಕಲಿತಿರುತ್ತೇವೆ. ಆದರೆ ಎಂದಾದರೂ ಅಲ್ಲಿ ಹೇಳಿಕೊಟ್ಟ ಕ್ರಮವಿಧಿಯನ್ನು ಪಾಲಿಸಿದರೆ ಸರಿಯಾದ ಉತ್ತರವೇ ಏಕೆ ಸಿಗುತ್ತದೆಯೆಂದು ಚರ್ಚಿಸಲಾಗಿತ್ತೆ? ಅಚ್ಚರಿಯ ವಿಷಯವೆಂದರೆ ವರ್ಗಮೂಲ ಕ್ರಮವಿಧಿಯ ಮರ್ಮವನ್ನರಿಯಲು ಕೇವಲ ಎನ್ನುವ ಒಂದೇ ಒಂದು ಬೀಜೋಕ್ತಿ ಸಾಕು. ವರ್ಗಮೂಲ ಕ್ರಮವಿಧಿಯ ಹಿಂದಿರುವ ತಾರ್ಕಿಕತೆಯನ್ನು ಅರಿಯಲು ಸೂಕ್ತ ದೃಶ್ಯೀಕರಣವನ್ನು ಕಟ್ಟಿಕೊಡುತ್ತಾ ಬೀಜಗಣಿತದ ಹಿನ್ನಲೆಯಲ್ಲಿ ಆ ತಾರ್ಕಿಕತೆಯನ್ನು ಅರ್ಥೈಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

Item Type: Article
Discipline: Maths Education
Programme: University Publications > At Right Angles
Title(English): How the Square Root Algorithm works
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer:S N Gananath
Related URLs:
URI: http://anuvadasampada.azimpremjiuniversity.edu.in/id/eprint/721
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.