ಗಂಟು ಸಿದ್ಧಾಂತ
ರಾಮಲಿಂಗಂ, ರಮ್ಯಾ ಗಂಟು ಸಿದ್ಧಾಂತ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್. (Unpublished)
Fulltext Document (Tying it up... Knot Theory... without loose ends)
Tying it up... Knot Theory... without loose ends.pdf Download (0B) |
Introduction
ಈ ಲೇಖನದಲ್ಲಿ ಲೇಖಕರು ‘ಗಂಟು ಸಿದ್ಧಾಂತ’ವನ್ನು ಅನೌಪಚಾರಿಕವಾಗಿ ಪರಿಚಯಿಸುತ್ತಾರೆ. ಸರಳ ಪದಗಳಲ್ಲಿ ಹೇಳುವುದಾದರೆ, ತುದಿಗಳು ಒಟ್ಟಿಗೆ ಕಟ್ಟಲ್ಪಟ್ಟಿರುವ ಮತ್ತು ಒಂದು ನಿರ್ದಿಷ್ಟ ರೀತಿಯಲ್ಲಿ ಹೊಸೆದಿರುವ ದಾರದ ತುಂಡನ್ನು ಗಂಟು ಎಂದು ಕರೆಯಬಹುದು. ಗಂಟು ಸಿದ್ಧಂತವು ಟೋಪೋಲಜಿಯ ಪ್ರಮುಖ ಉಪಕ್ಷೇತ್ರವಾಗಿದ್ದು, ವಿವಿಧ ರೀತಿಯ ಗಂಟುಗಳ ಗುಣಲಕ್ಷಣಗಳ ಅಧ್ಯಯನ ಮಾಡುತ್ತದೆ. ಈ ವಿಷಯವು ಗಣಿತದ ನೂತನ ಮತ್ತು ಇನ್ನೂ ಬೆಳೆಯುತ್ತಿರುವ ವಿಭಾಗವಾಗಿದೆ. ಅನೌಪಚಾರಿಕ ಭಾಷೆಯಲ್ಲಿ ಬರೆದಿದ್ದು, ಇದರಲ್ಲಿ ಲೇಖಕರು ಗಂಟುಗಳ ಅರ್ಥವನ್ನು ಉದಾಹರಣೆಗಳೊಂದಿಗೆ ವಿವರಿಸುತ್ತಾ ಕೊಟ್ಟಿರುವ ಗಂಟುಗಳು ಸಮಾನವೇ ಅಥವಾ ಬೇರೆ ರೀತಿಯ ಗಂಟುಗಳೇ ಎನ್ನುವುದನ್ನು ಕಂಡುಕೊಳ್ಳವಲ್ಲಿ ನಮಗೆ ಸಹಕರಿಸುವ ರೈಡೆಮೈಸ್ಟರ್ ಸಿದ್ಧಾಂತವನ್ನೂ ಹಾಗೆಯೇ ಗಂಟುಗಳಿಗೆ ಸಂಬಂಧಿಸಿದ ವಿವಿಧ ಅಚರಗಳನ್ನು ವಿವರಿಸುತ್ತಾರೆ.
Item Type: | Article |
---|---|
Discipline: | Maths Education |
Programme: | University Publications > At Right Angles |
Title(English): | Tying it up... Knot Theory... without loose ends |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: N Ramanath; Reviewer: Madhukara S Putty |
Related URLs: | |
URI: | http://anuvadasampada.azimpremjiuniversity.edu.in/id/eprint/727 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.