ನರಮಂಡಲದ ನಿರ್ಮಾಣ ಹೇಗೆ ಆಗಿರುತ್ತದೆ
ಸೇನ್, ಸೋನಿಯಾ (2019) ನರಮಂಡಲದ ನಿರ್ಮಾಣ ಹೇಗೆ ಆಗಿರುತ್ತದೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 56-64.
Fulltext Document
How to Build a Nervous System.pdf Available under License Creative Commons Attribution Non-commercial Share Alike. Download (652kB) |
Introduction
ಪ್ರಾಣಿಗಳು ತಮ್ಮ ದಿನನಿತ್ಯದ ಚಟುವಟಿಕೆಗಳಾದ ಆಹಾರದ ಹುಡುಕಾಟ, ಶತ್ರುಗಳಿಂದ ರಕ್ಷಣೆ ಅಥವಾ ಭಾವಿ ಸಂಗಾತಿಯ ಹುಡುಕಾಟದಲ್ಲಿ ನಿರಂತರವಾಗಿ ಪರಿಸರದೊಂದಿಗೆ ಪರಸ್ಪರ ಕ್ರಿಯೆಯಲ್ಲಿ ತೊಡಗಿರುತ್ತವೆ. ಈ ಪರಸ್ಪರ ಕ್ರಿಯೆಗಳಲ್ಲಿ ನಮ್ಮ ನರಮಂಡಲದ ಪಾತ್ರವಾದರೂ ಏನು? ಈ ಜೀವಾಂಗ ವ್ಯವಸ್ಥೆ(ವೈಟಲ್ ಆರ್ಗನ್ ಸಿಸ್ಟಮ್) ಬಗ್ಗೆ ಮತ್ತು ಅದರ ರಚನೆ ಹೇಗೆ ಎನ್ನುವುದರ ಬಗ್ಗೆ ನಮಗೇನು ತಿಳಿದಿದೆ?
Item Type: | Article |
---|---|
Discipline: | Science Education |
Programme: | University Publications > i wonder... |
Title(English): | How To Build A Nervous System |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Ramesh; Reviewer: Smitha |
Related URLs: | |
URI: | http://anuvadasampada.azimpremjiuniversity.edu.in/id/eprint/742 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.