ಆವರ್ತಕ ಕೋಷ್ಟಕ: ರಸಾಯನ ವಿಜ್ಞಾನದ ಇತಿಹಾಸಕ್ಕೆ ಒಂದು ಬೆಳಕಿಂಡಿ
ಲಡಗೆ, ಸವಿತಾ and ಜೋಶಿ, ತೇಜಸ್ (2020) ಆವರ್ತಕ ಕೋಷ್ಟಕ: ರಸಾಯನ ವಿಜ್ಞಾನದ ಇತಿಹಾಸಕ್ಕೆ ಒಂದು ಬೆಳಕಿಂಡಿ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 46-54.
Fulltext Document
The Periodic Table A Window To The History Of Chemistry.pdf Download (357kB) |
Introduction
ಆವರ್ತಕ ಕೋಷ್ಟಕ ರಸಾಯನ ವಿಜ್ಞಾನದ ಕಲಿಕೆಯ ಪ್ರಧಾನ ಭಾಗ. ಇದು ರಸಾಯನ ವಿಜ್ಞಾನದ ಸ್ಫೂರ್ತಿದಾಯಕ ಇತಿಹಾಸ ಮತ್ತು ವಿಕಾಸವನ್ನು ಶೋಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆವರ್ತಕ ಕೋಷ್ಟಕದ ಮೌಲ್ಯವನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಲೇಖನವು ಐತಿಹಾಸಿಕ ಪಯಣವನ್ನು ಕೈಗೊಳ್ಳುತ್ತಿದೆ.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | The Periodic Table: A Window To The History Of Chemistry! |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Smitha; Reviewer; Manoj Godbole |
Related URLs: | |
URI: | http://anuvadasampada.azimpremjiuniversity.edu.in/id/eprint/836 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.