ಭಾರತದ ಗುಜರಾತ್ನಲ್ಲಿ ಕೃಷಿ ಬದಲಾವಣೆ ಮತ್ತು ವರ್ಗ ಸಂಘರ್ಷ
ಬ್ರೆಮನ್, ಜನ್ (1985) ಭಾರತದ ಗುಜರಾತ್ನಲ್ಲಿ ಕೃಷಿ ಬದಲಾವಣೆ ಮತ್ತು ವರ್ಗ ಸಂಘರ್ಷ ಜನಸಂಖ್ಯೆ ಮತ್ತು ಅಭಿವೃದ್ಧಿ ವಿಮರ್ಶೆ, 15. pp. 301-323.
Fulltext Document
Agrarian Change and Class Conflict in Gujarat, India.pdf Download (424kB) |
Introduction
ಈ ಲೇಖನದಲ್ಲಿ ಕೆಳಕಂಡ ವಿಷಯಗಳನ್ನು ಕುರಿತು ಚರ್ಚಿಸಲಾಗಿದೆ. ಕೃಷಿ ಮತ್ತು ಕೈಗಾರಿಕೆಯ ಸಂದರ್ಭದಲ್ಲಿ ಕೃಷಿ ಕಾರ್ಮಿಕರ ಗರಿಷ್ಠ ಕೇಂದ್ರೀಕರಣ; ಬಂಡವಾಳ ಮತ್ತು ಕೃಷಿ ನಿರ್ವಹಣೆ ಹಾಗೂ ದಕ್ಷಿಣ ಗುಜರಾತಿನ ನಗರ-ಗ್ರಾಮ ಆರ್ಥಿಕತೆಯಲ್ಲಿ ಸರ್ಕಾರದ ಹಸ್ತಕ್ಷೇಪ; ಕಾರ್ಮಿಕರ ಆರ್ಥಿಕ ಮೌಲ್ಯಮಾಪನ; ಭೂಮಾಲೀಕರು ಮತ್ತು ಭೂರಹಿತ ಕಾರ್ಮಿಕರ ನಡುವಣ ಪೋಷಕರ – ಅಧೀನಸ್ಥ ಸಂಬಂಧಗಳ ಸವೆತ; ಮತ್ತು ಗ್ರಾಮೀಣ ಅಭಿವೃದ್ಧಿಯ ಮೇಲೆ ಬಂಡವಾಳಶಾಹಿ ಉತ್ಪಾದನೆಯ ಪರಿಣಾಮ, ಇದಲ್ಲದೆ ಕೃಷಿ ಯಾಂತ್ರೀಕರಣ, ಸ್ಥಳೀಯ ಕಾರ್ಮಿಕ ವರ್ಗ, ಸಮಾಜೋ-ರಾಜಕೀಯ ಆಯಾಮ, ಹಲ್ಪತಿ ಸಂಪ್ರದಾಯ, ಸ್ವ ಇಚ್ಛೆಯ ದಾಸ್ಯ, ಕೃಷಿ ಸಂಚಲನೆಯ ಮೇಲೆ ಮೂಲಸೌಕರ್ಯಗಳ ಪ್ರಭಾವ ಮತ್ತು ವಲಸೆ ಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಮತ್ತು ಸಕ್ಕರೆ ಕಾರ್ಖಾನೆಗಳ ಪುನರುಜ್ಜೀವನ, ಸೂರತ್ ಮತ್ತು ಬಾರ್ಡೋಲಿಯಲ್ಲಿ ಸಹಕಾರ ಆಂದೋಲನವನ್ನು ಎತ್ತಿ ತೋರಿಸಲಾಗಿದೆ.
Item Type: | Article |
---|---|
Discipline: | Sociology of Education |
Programme: | Postgraduate Programmes > MA in Education |
Title(English): | Agrarian Change and Class Conflict in Gujarat, India |
Publisher: | Population Council |
Journal or Publication Title(English): | Population and Development Review |
Contributors: | Translator: Madhava Ithal; Reviewer: HR Eswarachandra Vidyasagar; Copyeditor: Kalpana Chakravarthy |
URI: | http://anuvadasampada.azimpremjiuniversity.edu.in/id/eprint/841 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.