Advanced Search
Welcome to Anuvada Sampada Repository

ಸ್ವಾತಂತ್ರ್ಯದ ಚೇತನ

ಠಾಗೋರ್, ರವೀಂದ್ರನಾಥ್ (1950) ಸ್ವಾತಂತ್ರ್ಯದ ಚೇತನ In: ಸೃಜನಾತ್ಮಕ ಏಕತೆ. Macmillan and co, pp. 183-190. ISBN ISBN-10 ‏ : ‎ 1443729787; ISBN-13 ‏ : ‎ 978-1443729789

[img] Fulltext Document
Tagore The spirit of Freedom.pdf

Download (168kB)

Introduction

ಸ್ವಾತಂತ್ರವು ಕೇವಲ ಬಾಹ್ಯ ಸ್ಥಿತಿಯಲ್ಲ, ಬದಲಿಗೆ ಆಂತರಿಕ ವಿಚಾರವೆನ್ನುವುದನ್ನು ಆ ಲೇಖನದಲ್ಲಿ ವಿವರಿಸಲಾಗಿದೆ. ಮನಸ್ಸಿನ ಹಾಗೂ ಅಂತರಾತ್ಮದ ಸ್ವಾತಂತ್ರವೇ ನಿಜವಾದ ಸ್ವಾತಂತ್ರವಾಗಿರುತ್ತದೆ. ರಾಜ ಪ್ರಭುತ್ವದ ಕಾಲಮಾನದಲ್ಲಿ ನಡೆಯುತ್ತಿದಂತೆಯೇ ಪ್ರಸಕ್ತ ಕಾಲಮಾನದಲ್ಲಿಯೂ ಸಹ ಅನೇಕ ಪಿತೂರಿಗಳು ಜರುಗುತ್ತಿವೆ ಹಾಗೂ ಜನರಲ್ಲಿ ತಾವು ಸ್ವತಂತ್ರವಾಗಿದ್ದೇವೆ ಎನ್ನುವ ಭ್ರಾಂತಿಯನ್ನು ನಂಬಿಸಲಾಗುತ್ತಿದೆಯೆಂದು ಈ ಲೇಖನವು ಸ್ಪಷ್ಟವಾಗಿ ತಿಳಿಸುತ್ತದೆ. ವರ್ತಮಾನ ಕಾಲದ ಪಾಶ್ಚಾತ್ಯ ಹಾಗೂ ಭಾರತೀಯ ಆಚಾರ ವಿಚಾರಗಳು ಮತ್ತು ನಿಜವಾದ ಸ್ವಾತಂತ್ರದ ಮೇಲೆ ಅವುಗಳ ಪ್ರಭಾವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಅಂತಿಮವಾಗಿ, ಪಾಶ್ಚಾತ್ಯರು ಆಧ್ಯಾತ್ಮಿಕ ನಿಯಂತ್ರಣವನ್ನು ಕಡೆಗಣಿಸಿದ್ದಾರೆ ಹಾಗೂ ಭಾರತೀಯರು ಜೀವಂತಿಕೆಯನ್ನು ಉದಾಸೀನ ಮಾಡಿದ್ದಾರೆಂದು ಲೇಖನದಲ್ಲಿ ಹೇಳಲಾಗಿದೆ.

Item Type: Book Section
Discipline: Curriculum Studies
Programme: Postgraduate Programmes > MA in Education
Title(English): The Spirit of Freedom
Publisher: Macmillan and co
Contributors: Translator: Brinda Rao; Reviewer: Chaitanya Associates; Copyeditor: V Krishna
Related URLs:
URI: http://anuvadasampada.azimpremjiuniversity.edu.in/id/eprint/848
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.