ಪ್ರಯೋಗಗಳನ್ನೇಕೆ ಮಾಡಬೇಕು?
ಬಾಪಟ್, ಭಾಸ್ (2019) ಪ್ರಯೋಗಗಳನ್ನೇಕೆ ಮಾಡಬೇಕು? ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 65-67.
Fulltext Document
Why Do Experiments.pdf Download (292kB) |
Introduction
ಆಧುನಿಕ ವಿಜ್ಞಾನದ ಆದಿಶೋಧಕರಿಂದ ಕುಶಲ ಮತ್ತು ಬಲು ಪರಿಶ್ರಮದ ಪ್ರಯೋಗಗಳ ಫಲವು ಬಳುವಳಿಯಾಗಿ ದೊರೆತಿದೆ. ಮಾಹಿತಿಯ ಪ್ರವಾಹವಿರುವ ಯುಗದಲ್ಲಿ, ವಿಜ್ಞಾನದ ಎಲ್ಲೆಗಳನ್ನು ವಿಸ್ತರಿಸಲು ಕೇವಲ ಸಂಸ್ಕರಿಸಿದ ಮಾಹಿತಿಯನ್ನು ಅವಲಂಬಿಸುವ ಬದಲು ಪ್ರಯೋಗಗಳನ್ನು ಮಾಡುತ್ತಾ ನಮ್ಮ ಕೈಯನ್ನು ಕೊಳೆಮಾಡುವ ಕೆಲಸದಲ್ಲಿ ತೊಡಗಬೇಕಾದ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆಯನ್ನು ಕುರಿತು ಪರ್ಯಾಲೋಚಿಸುವುದು ವಿವೇಕಯುತವಾಗಿದೆ.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Why Do Experiments? |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Rozy D'Souza; Reviewer: Nirmala |
Related URLs: | |
URI: | http://anuvadasampada.azimpremjiuniversity.edu.in/id/eprint/851 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.