ಕೋವಿಡ್-19 ಗೆ ರೋಗನಿರೋಧಕ ಪ್ರತಿಕ್ರಿಯೆ
ರಘುರಾಮ್, ವಿಜೇತಾ (2021) ಕೋವಿಡ್-19 ಗೆ ರೋಗನಿರೋಧಕ ಪ್ರತಿಕ್ರಿಯೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 50-54.
Fulltext Document
Immune Response to COVID-19.pdf Available under License Creative Commons Attribution Non-commercial Share Alike. Download (732kB) |
Introduction
ನಮ್ಮ ದೇಹವು ಸೋಂಕಿಗೆ ಹೇಗೆ ಪ್ರತಿಕ್ರಿಯಿಸುತ್ತದೆ? ವೈರಾಣುವಿನಿಂದ ಉಂಟಾಗುವ ಸೋಂಕನ್ನು ಅದು ಸೀಮಿತಗೊಳಿಸಬಲ್ಲದೆ? ಉರಿಯೂತವು ಹೊಂದಿಕೊಳ್ಳುವಿಕೆಯ ಪ್ರತಿಕ್ರಿಯೆಗಿಂತ ಹೇಗೆ ಭಿನ್ನವಾದುದು? ನಮ್ಮ ರೋಗನಿರೋಧಕ ಪ್ರಕ್ರಿಯೆಯನ್ನು ಯಾವ ಅಂಶಗಳು ದುರ್ಬಲಗೊಳಿಸುತ್ತವೆ? ’ಸೈಟೋಕನ್ನ ಚಂಡಮಾರುತ’ಕ್ಕೂ (ಸೈಟೋಕೈನ್-ರೋಗ ನಿರೋಧಕ ವ್ಯವಸ್ಥೆಯ ಜೀವಕೋಶಗಳು ಬಿಡುಗಡೆ ಮಾಡುವ ಪ್ರೋಟೀನುಗಳು) ಕೋವಿಡ್-19 ಕ್ಕೂ ಏನು ಸಂಬಂಧವಿದೆ?ಸಾಮುದಾಯಿಕ ರೋಗನಿರೋಧಕ ಶಕ್ತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Immune response to COVID-19 |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Translator: Jayalakshmi; Reviewer: Manjunath SV |
Related URLs: | |
URI: | http://anuvadasampada.azimpremjiuniversity.edu.in/id/eprint/878 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.