Advanced Search
Welcome to Anuvada Sampada Repository

ವಿಜ್ಞಾನವು ಮೋಜಿಗಿಂತಲೂ ಹೆಚ್ಚು ಮೋಜಿನದಾಗಬಲ್ಲದು

ಗದಗ್‌ಕರ್, ರಾಘವೇಂದ್ರ (2021) ವಿಜ್ಞಾನವು ಮೋಜಿಗಿಂತಲೂ ಹೆಚ್ಚು ಮೋಜಿನದಾಗಬಲ್ಲದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (8). pp. 114-115.

[img] Fulltext Document
Science can be more fun than fun.pdf
Available under License Creative Commons Attribution Non-commercial Share Alike.

Download (538kB)

Introduction

"ಈ ಚಿಕ್ಕ ಚೊಕ್ಕ ಲೇಖನದಲ್ಲಿ ಲೇಖಕರು ಮಕ್ಕಳಿಗೆ ಯೋಚಿಸುವ ವಿಧಾನವನ್ನು ಕಲಿಸುವ ಬದಲು ಕೇವಲ ಮಾಹಿತಿಗಳನ್ನು ತುಂಬುವ ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ, ವಿಜ್ಞಾನವು ಒಂದು ಮೋಜಿನ ಚಟುವಟಿಕೆಯಾಗಿದ್ದು, ಬಹುತೇಕ ಎಲ್ಲರೂ, ಅದರಲ್ಲೂ ವಿಶೇಷವಾಗಿ ಯುವ ಮನಸ್ಸುಗಳು, ವಿಜ್ಞಾನವನ್ನು ಅಭ್ಯಾಸ ಮಾಡಬಹುದು. ಲೇಖಕರು ‘The Wire Science’ ಎಂಬ ಆನ್ಲೈನ್ ಪೋರ್ಟಲ್ ಗೆ ನಿಯತವಾಗಿ ‘More Fun Than Fun’ ಎಂಬ ಅಂಕಣವೊಂದನ್ನು ಬರೆಯುವ ಮೂಲಕ ಈ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಅಂಕಣದ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡಿ ‘ಜಾಣಸುದ್ದಿ’ ಎಂಬ ವಿಜ್ಞಾನದ ಬಗೆಗಿನ ದೈನಿಕ ಕನ್ನಡ ಪಾಡ್ಕಾಸ್ಟ್ ನಲ್ಲಿ ನಿರೂಪಿಸಲಾಗುತ್ತದೆ. ‘More fun than fun’ ಲೇಖನಗಳು: https://science.thewire.in/tag/more-fun-than-fun/ ಕನ್ನಡ ಪಾಡ್ಕಾಸ್ಟ್ ರೂಪದಲ್ಲಿ ‘More fun than fun’ ಲೇಖನಗಳು: https://science.thewire.in/author/ksharma-rgadagkar/ ಜಾಣಸುದ್ದಿ ಪಾಡ್ಕಾಸ್ಟ್: https://anchor.fm/kollegala/episodes/4-1-ek0ils/"

Item Type: Article
Discipline: Science Education
Programme: University Publications > i wonder...
Title(English): Snippet 23 - Science can be more fun than fun
Publisher: Azim Premji University
Journal or Publication Title(English): i wonder Rediscovering School Science
Contributors: Translator: Ramanath; Reviewer: Mahesh CS
Related URLs:
URI: http://anuvadasampada.azimpremjiuniversity.edu.in/id/eprint/888
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.